ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೦ - ಮಾಡಿದ್ದುಣ್ಣೆ ಮಹಾರಾಯ, ವಕಡೆಗೆ ನಿನ್ನನ್ನು ನಾನು ತಪ್ಪಿಸುತ್ತೇನೆ, ಭಯಬೇಡ ಎಂದು ಹೇಳಿದೆ. ನೀನು ಆಷ್ಟು ಉಪಕಾರವನ್ನು ಮಾಡಿದ ಕೆ ನೀನೇ ನನ್ನ ಭಾಗದ ಈಶ್ವರ, ಎಂದಳು. ನಾನು ರೊಟ್ಟಿ ತಿಂದೆ. ಅವಳಿಗೂ ಒಂದು ರೊಟ್ಟಿಯನ್ನು ಕೊಟ್ಟೆ. ತರುವಾಯ ಕೂತು ವಿಶ್ರಮಿಸಿಕೊಂಡೆ. ಅಲ್ಲಿನೊ೦ ದು ಪ್ರಾಣಿಯೂ ಇರಲಿಲ್ಲ ಆ ಹೆಂಗಸಿನ ರೂಪವನ್ನೂ ಪ್ರಾಯವನ್ನೂ ನೋಡಿ ನನಗೆ ಮನಸ್ಸು ಕಳವಳಗೊಂಡಿ ತು, ನನ್ನು ಗುಂಪಿನಲ್ಲಿ ಯಾರೇ ಆಗಲಿ ಪರಸ್ತ್ರೀಗೆ ಆಶೆ ಬಿದ್ದ ಕೂಡಲೆ ನಮ್ಮ ರೆಲ್ಲಾ ಹಾಳಾಗತ್ತೆ ಎಂದು ನನ್ನ ಸ್ಪ (ಸಾದ) ಹೇಳಿದ್ದ ಮಾತು ಜ್ಞಾಪಕಕ್ಕೆ ಬಂತು. ಆಗ ಮನಸ್ಸನ್ನು ಅಡಗನಟ್ಟಿದೆ. ಅವಳನ್ನು ನನ್ನ ಅಕ್ಕನಂತೆ ತಿಳಿದುಕೊಂಡೆ. ಅವಳೂ ನಾನೂ ಕಾಡುದಾರಿಯಲ್ಲಿ ಹೊರ ಚಿವು, ಆ ದಾರಿಯಲ್ಲಿ ಹಕ್ಕಿಗಳು ಕೂಡ ರಾರಾಡುತ್ತಿರಲಿಲ್ಲ. ಅವಳ ಗಂಡನ ಊರಿಗೆ ಗದಾಳೆ ಎಂದು ಹೆಸರು. ಅದರ ಸವಿಾಪಕ್ಕೆ ಹೋದೆವು. ಆ ವೂರು ಬಂದು ಹರಿದಾ ಇದೆ ಎನ್ನುವಾಗ ಎಲ್ಲಿಂದಲೋ ೧೦-೧೫ ಜನ ದುಂಡಾಳು ಗಳು ಓಡಿವೋಡಿ ಬಂದರು. ಇವರನ್ನು ಆ ಹೆಂಗಸು ಮೊದ ಖು ಕಂಡು ಗಟ್ಟಿಯಾಗಿ ( ಸತ್ತೆ' ಎಂದು ಅರಿಚಿಕೊಂಡಳು. ಹಿಂತಿರುಗಿನೋಡಿದೆ. ಆಕೆ ಕೈಯನ್ನು ಹಿಡಿದುಕೊಂಡು ಆ ಜನ ರನ್ನು ಕುರಿತು-ನೀವು ಎಷ್ಟು ದಿನವಾದರೂ ಇರಿ, ನಾನು ಹೆದ ರುವುದಿಲ್ಲ. ಈ ಹೆಂಗಸಿನ ತಂಟೆಗೆ ಯಾರಾದರೂ ಬಂದರೆ, ನಿಮ್ಮ ಹೆಂಡತಿಯರ ತಾಳಿ ಈ ಕ್ಷಣವೇ ಕಡೆದುಹೋಯಿ