ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- # # # # # ಮಾಡಿದ್ದುಣೋ ಮಹಾರಾಯ, ಎಲ್ಲರೂ ಬಿಕ್ಕಳಿಸಿಕೊಂಡು ಅತ್ತತರುವಾಯ ಮೊದಲಿನಿಂದ ಊ ಆ ಅಬಲೆಗೆ ಬಂದವಿಪತ್ತನ್ನೂ ಅದು ಪರಿಹಾರವಾದ ಗೆಯನ್ನೂ ನಾನು ಆಕೆಸಹಾ ವಿವರಿಸಿದೆವು. ನನ್ನ ಪ್ರತಾ ಪವನ್ನು ಹೇಳುವಕಡೆ ನಾನು ಕೊಚ್ಚಿಕೊಳ್ಳದೆ ಸಂಕ್ಷೇಪಮಾ ಡಿದರೆ ಅದನ್ನು ಆಕೆ ಚೆನ್ನಾಗಿ ವಿವರಿಸುವಳು. ಹೀಗೆ ಎಲ್ಲ ನನ್ನೂ ಹೇಳಿದಮೇಲೆ ಸಮಸ್ತರೂ ಸಂತೋಷಪಟ್ಟರು. ನನ್ನು ಭಾಗದ ಪರಮೇಶ್ವರ ನಿನ್ನ ರೂಪದಲ್ಲಿ ಬಂದನೆಂದು ಮನೆಯವರೆಲ್ಲರೂ ನನ್ನನ್ನು ಬಹಳವಾಗಿ ಉಪಚರಿಸಿದರು ನನ್ನನ್ನು ಮರುದಿವಸ ಇರಿಸಿಕೊಂಡಿದ್ದು ಔತನಮಾಡಿ ನನ ಗೆ ಉಡುಗರೆಯನ್ನು ಕೊಟ್ಟರು. ನಾನು ಬೇಡವೆಂದು ಹೇಳಿ ಬಿಟ್ಟೆ, ನನ್ನ ಸಾಹಸಕ್ಕೆ ಆ ವೂರವರೆಲ್ಲಾ ಆಶ್ಚಯ್ಯಪಟ್ಟರು. ತರುವಾಯ ಆ ವೂರನ್ನು ಬಿಟ್ಟು ಬೇರೇದಾರಿಯಿಂದ ಸಂಜನಾಡಿಗೆ ಬಂದು ತಲುಪಿದೆ. ಅದುವರೆಗೆ ನಮ್ಮ ಗುಂಪಿ ನನರೆಲ್ಲಾ ನನ್ನನ್ನು ಹುಡುಕಿ ಕಾಣದೆ ಯಾರೋ ಕೊಂದುಹಾ ಕಿರಬೇಕೆಂದು ಯೋಚಿಸಿಕೊಳ್ಳುತಾ ತಾವು ಊರಿಗೆಬಂದರು. ನಾನು ಬರಲಿಲ್ಲವೆಂದು ನನ್ನ ಹೃನು ಬಹಳ ಪೇಚಾಡುತಾ ಹುಡುಕುವುದಕ್ಕೆ ಕೆಲವು ಜನರನ್ನು ಕಟ್ಟಿಕೊಂಡು ಹೊರಡಲು ಸಿದ್ಧನಾಗಿದ್ದನು. ಆ ಸಮಯಕ್ಕೆ ನಾನು ಹೋದೆ. ನನ್ನ ಏನು ನನ್ನನ್ನು ಕಂಡು ಸಂತೋಷಪಟ್ಟು ನೀನು ಯಾಕೆ ಒಬ್ಬನೇ ಒಂದೆನಿಂತೆ? ಎಲ್ಲರೂ ಬಂದು ೧೦-೨೦ ದಿವಸವಾ ದರೂ ನೀನು ಬರದೇಇರಲು ಕಾರಣವೇನೆಂದು ಕೇಳಿದನು. ಉಪ್ಪಲಿಗಿತ್ತಿಯ ಕಥೆಯನ್ನೆಲ್ಲಾ ಹೇಳಿದೆ. ಆಗ ನನ್ನ ಪ್ಪ