ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭೪ ಮಾಡಿದ್ದುಣ್ಣೆ ಮಹಾರಾಯ. ರ ಸೇರಿದಾಗಿನಿಂದ ಪೂಜಾರಿಯ ಬುಟ್ಟಿಯ ಕೆಟ್ಟುಹೋ ಯಿತು. ಅದಕ್ಕೆ ಮುಂಚೆ ಅವನು ಆಡಿದ್ದೇರಾಗವಾಗಿ ತು, ಅವ ಹೇಳಿದ್ದು ಯಾವುದು ತಪ್ಪುತಿತ್ತು ? ಅಮಾಸೆ-ಸಿದ್ದ, ಅವ್ಯಾಣ ಏನವಾಡಿದ ? ಕೂತಕಡೆಬಿಟ್ಟು ಏಳುವುದಿಲ್ಲವಲ್ಲಾ? ಅಂತು ಅವನಮುಖ ಒಂದುಬಗೆಯಾ ಗಿದೆಯಪ್ಪ, ಮೊದಲಿನಹಾಗೆ ಕಳೆಯಾಗಿಲ್ಲ. ಸಿದ-ಅದುಹೇಗೆಇದ್ದಾತುಅಮಾಸೆ ? ಮನಸಿನಂತೆ ಮನಸ. ಮಾಡೋಕೆಲಸ ಎಂದು, ಮನೇ ಕುಲಕ್ಕವಾಗೋ ಕೆಲಸನ ? ಕಳ್ಳ ವರದ-ಉವಾದ್ರಿ ದೀಕ್ಷಿತರ ಮನೆಯಲ್ಲಿಯೇ ಹುಟ್ಟಿ ಬೆಳೆ ದ. ಅವರು ಇವನಿಗೆ ಬಲೇ ಉಪಕಾರನಾಡಿದರು. ಓದಿಸುವಾಗ ಹೈಕಳನ್ನ ಹೊಡೆಯಬೇಡ ಎಂದರಂತೆ, ಅದಕೆ ಮುನಸಿಕೊಂಡು ಒಳಗೇ ಇಸಾ ಕಾರುತಾ ಇದ್ದ. ಮಾದೇವನ ಹೆಡತಿ ಕೆಟ್ಟವಳು ಹಾಗೆಹೀಗೆ, ಯಾರುಬೇ ಕಾದರೂ ಅವಳನ್ನು ಕೆಡಿಸಬಹುದು ಎಂದು ಏನೇನೋ ಹೇಳಿ ಅವಾಜಿಗೆ ಮನಸ್ಸ ಕೆಡಿಸಿದನಂತೆ. ಅದರಮೇ ಆ ಉಪಾದ್ರಿ ಮಾತಕೇಳಿ ಅವಳ ಮೇಲೆ ಅಪ್ಪಾಜಿ ಬೀಳಾ ಕೆ ಹೋದನಂತೆ, ಅವಳೇನೋ ಇವನ ಎದೆಗೆ ಕಲ್ಲಿನಿಂ ದ ಹೊಡೆದು ಓಡಿದಳಂತಪ್ಪ, ಅಂತೂ ಅಪ್ಪಾಜಿಯೇ ನೋ ಎದೆ ಬಹುನೋವು ಎನ್ನುತಾ ನರಳುತಾ ಇದಾ ನೆ. ಇಷ್ಟು ಮಾತ್ರ ನಾನು ಬಿ. ಅಮಾ-ಆ ಬೊಡ್ಡಿ ಬಲೆ ಸೆಡಕಿನವಳು, ಇವನ ಲಕ್ಷ್ಯಮಾಡ