ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪

  1. # # #

ಮಾಡಿದ್ದು ಣೋ ಮಹಾರಾಯ. ಹೊರಕಿರುಬರಬೇಕು. ಕಾಗದ ಗೊತ್ತಾಗಿ ತಸಲೆಂದು ಆಳಿನನು ಅಕ ಕಳುಹಿಸಿದೆ. ಇತ್ಯಾಶಿಷಃ, ನೀಲಕಂರತೋಯಿಸ ಹೀಗೆ ಒಕ್ಕಣಿಸಿತ್ತು. ಅದನ್ನು ನೋಡಿಕೊಂಡು ಸದಾ ಶಿವದೀಕ್ಷಿತನು ಎಂದು ದಿವಸಗಳ ಮಟ್ಟಿಗೆ ಅರಮನೆಯಲ್ಲಿ ಅಸ ಈ ಪಡೆದು ಆ ದಿನನವೇ ಪ್ರಯಾಣಮಾಡಿ ಮಾರನೇ ದಿವಸ ಸಾಯಂಕಾಲವೇ ಸಂಜನಾಡಿಯನ್ನು ತಲಪಿದನು. ಆಗ ಯ ಸನು ಎದ್ದು ಕೂತುಕೊಂಡು ಕುಶಪ್ರಶ್ನೆಗಳನ್ನು ಮಾಡುತ್ತಾ, --ನಿನಗೆ ಊಟವಾಗಲಿ, ಮೇಲೆ ಸಾವಕಾಶವಾಗಿ ಮಾತ ನಾಡತಕ್ಕದ್ದು ವಿಶೇಷವಾಗಿದೆ, ಎಂದು ತೋಯಿಸರು ಹೇಳಿದ ಪ್ರಕಾರ ಆ ರಾತ್ರಿ ಸದಾಶಿವ ತನು ವಿಶ್ರಮಿಸಿಕೊಂಡನು. ರಾತ್ರೆ ಮೂರು ಗಂಟೆ ಸಮಯದಲ್ಲಿ ಜೋಯಸನು ಅಲ್ಲಿ ಯನನ್ನು ಕೂಗಿ ಎಬ್ಬಿಸಿ ಮಾಡಿದ ಸಂಭಾಷಣಾಕ್ರನುಹೇಗೆಂದರೆ: ತೋಯಿಸ-ಆಯಾಸಪಟ್ಟು ಬಂದ ನಿನಗೆ ನನ್ನಿಂದ ನಿದ್ರಾ ಭಂಗವೂ ಆಗಬೇಕಾಯಿತು. ನನಗೆ ಉಪದ್ರವ ಹೆಚ್ಚು ತಾ ಇದೆ. ನೀವು ಬರಲೆಂದು ನಾನು ನತ್ರಣವನ್ನು ಎಡಗೈ ಯಲ್ಲಿ ಹಿಡಿದಿದ್ದೆ, ನೀವು ಬಂದಿರಿ, ನನಗೆ ಧೈರ್ಯವಾ ಯಿತು. ಇಲ್ಲಿ ನನ್ನ ಮನೆಗೆ ದಿಕ್ಕು ಯಾರೂ ಇಲ್ಲ. ಕೃಷ್ಣನ ಐಲುತನ ಗೊತ್ತಾಗಿಯೇ ಇದೆ. ಕೊನೆಗಾಲ ಹಾದ್ದರಿಂದ ಎಲ್ಲವನ್ನೂ ನಿಮ್ಮೊಡನೆ ಹೇಳಿಬಿಡುತ್ತೇನೆ. ನನ್ನ ಆಸ್ತಿಯು ಬಲವಾಗಿಯೇ ಇದೆ. ಇದೆಲ್ಲವನ್ನೂ ಉಳಿಸಿಕೊಂಡು ಮನೆಯನ್ನು ಮುಂದಕ್ಕೆ ತರುವ ಯೋ ಗ್ಯತೆ ಕೃಷ್ಣನಿಗೆ ಇಲ್ಲ. ಈ ಬೀಗದಕೈಯನ್ನು ಹಿಡಿಯಿರಿ,