ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೯೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಮಾಡಿದ್ದು ಮಹಾರಾಯ, ೨೩೬ ದಾ ರರಮನೆಯನ್ನೂ ತಾಲ್ಲೂಕಿನ ಇತರ ಅಧಿಕಾರಿಗಳ ಮನೆ ಯನ್ನೂ ರುಡತೀಮಾಡಿದರೆಂತಲೂ ಅವರ ಮನೇ ನಗಗಳು ಅನೇಕವನ್ನು ತೆಗೆಸಿಕೊಂಡು ಹೋದ ಲ್ಲದೆ ಆಯಾ ಅಧಿ ಕಾರಿಗಳನ್ನು ಅಮಾನತ್ತು ಮಾಡಿ ಮೈಸೂರಿಗೆ ಕರೆದುಕೊಂ ಡುಹೋದರೆಂತಲೂ ಬಲವಾದ ವರ್ತಮಾನ ಹುಟ್ಟಿತು. ಕಾರ ಣವೇನೋ ಯಾರಿಗೂ ಗೊತ್ತಾಗಲಿಲ್ಲ. ಆಗ ಮಾರಮಣರಾ ಯನ ಹೆಂಡತಿಯು ಅಯ್ಯೋ ಈ ಕೇಡು ಉಂಟಾ ? ಯಜ ಮಾನರು ತಾಲ್ಲೂಕು ಧೋರಿ, ಅವರನ್ನು ಹಿಡಿದುಕೊಂಡು ಹೋಗಬಹುಂದಾ ? ಕೇಳೋರೇ ದಿಕ್ಕಿಲ್ಲದಹಾಂಗದಲ್ಲ. ಅವರ ಅಧಿಕಾರಕ್ಕೆ ದಾವುದು ದೊಡ್ಡದು. ಕೊಡುತಾರ ತಕೋತಾರ ಲಾಕ್ ಏಕನಾಡಧಾರ ಏಕ್ ಲಾ ಈನಾಡಧಾರ, ಆಕ್ಷೇಪಣಿ ಏನದ ? ಇಂಥಾ ಅಧಿಕಾರಿಗಳ ಮಾನ ಹೀಂಗ ಹೋಗಬಹುಂ ದಾ ? ನಮ್ಮ ಮನಿ ಎಲ್ಲ ಗುಡಿಸಿದಹಾಂಗ ತೆಗೆದುಕೊಂಡು ಹೋದರಲ್ಲ. ಯಜಮಾನರು ಒಂದುಕಾಸು ಮುಟ್ಟುತಿರಲಿಲ್ಲ. ದಿಕ್ಕಿಲ್ಲದಸೀಮ್ಯಾಗ ಬಂದು ಹೀಂಗಾಯಿತು. ಸ್ವಲ್ಪ ಕೈಲಾ ನಾವು ಹಾಂಗೆ ಹೋಗುತಿದ್ದೆವಾ ? ಅಂಧಾ ಧೋರಿ ಈ ತಾ ಲೋಕಿಗ ಎಂದಿಗೆ ಬಂದಾನು ? ನಮ್ಮ ಮನಿಯವರೂ ಹಾಂಗೇ ಹೇಳಿಧಾ೦ಗ ಕೇಳೋಣಿಲ್ಲ. ದಾವುದೂ ಮುಟ್ಟಬೇ ಡಿ ಅಂತ ಆಗಾಗ ಹೇಳಿದ್ದೇನು. ಆತಗದಾವುದು ಲಕ್ಷ ? ನಾನು ಆಮೂಾಲರ ಹೆಂಡತಿಯಲ್ಲವ, ಇವರು ಹಂಗಾದರೂ ಹೋಗಲಿ, ನನಗ ಅವಮಾನವಲ್ಲವ ? ಇಂಥ ಗ್ಯಂಡ ಇದ್ದೇ ನು ? ಸುಮ್ಮಗ ಕಂಣಮುಚ್ಚಿ ಕೊಂಡು ೬ ಕಡಿ ಹಾಳಾದರ