ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೩೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

H ಮಾಡಿದ್ದು ಮಹಾರಾಂಶ. ಹೊಡೆದಿತ್ತು. ಭಕಿರಜಿಯು ಆ ಬೊಂಬೆಗೆ ಮಂತ್ರಿಸಿ ಅದರ ಮೇಲೆ ನೀರನ್ನು ಪ್ರೋಕ್ಷಿಸಿ ( ಅದನ್ನು ಆ ಬೆಂಕಿಯಲ್ಲಿ ಹಾಕಿ ಸುಡು ಎಂದು ಮಾರ್ಜನೆ ಮಾಡಿದನು. ಅದರಂತೆ ಆ ಮನುಷ್ಯನು ಬೆಂಕಿಗೆ ಹಾಕಿದನು. ಅದು ಸುಟ್ಟು ಹೋ ಯಿತು. ಆ ಮನುಷ್ಯ ಯಾರು ನೋಡು ”” ಎಂದು ಭಜಿ ಹೇಳಿದನು. ಬೆಂಕಿಯ ಬೆಳಕಿನಲ್ಲಿ ಅವನನ್ನು ' ಡಿ ಸೀತಮ್ಮ ನು-ಸ್ವಾಮಿ, ಇವ ನಮರ ಅನ್ನು ನಗು? ಪೂಜಾರಿ, ಎಂದಳು. ಮಂತ್ರವಾದಿಯು ತನ್ನ ಬೆತ್ತದಿ೦ದ ಆ ಪಣ ಜಾರಿಯ ಎರಡು ಕೆನ್ನೆಯನ್ನೂ ಮಾಡಿದನು. ಆ ಕೂಡಲೆ ಆ ಚನ ಹೊಟ್ಟೆಯಲ್ಲಿ ಮಹಾ ಸಂಕಟವುಂಟಾಗುತು; ಆ ಕ್ಷಣವೇ ಅವನು ರಕ್ತವನ್ನು ಕಾರಿಕೊಂಡನು. ಆ ಗ~ ಸಂಗಡಲೇ ಅವನ ಬಾಯಲ್ಲಿ ಹಲ್ಲುಗಳೆಲ್ಲಾ ಒಂದೂ ಇಲ್ಲದಹಾಗೆ ಬಿದ್ದು ಹೋದವು. ಇನಃ ಭ೬ ಬಿಂದು ತನ್ನ ಬೆತ್ತದಿಂದ ಗಟ್ಟಿ ಯಾಗಿ ಅವನ ತಲೆಯಮೇಲೆ ಒಂದೇಟನ್ನು ಹೊಡೆದು ನಿನ್ನ ಹಲ್ಲನ್ನು ಉದುರಿಸಿದೇನೆ, ಇನ್ನು ಮೇಲೆ ನೀನು ಯಾರಿಗೂ ಇಂಥಾ ಕೇಡನ್ನು ಮಾಡಲಾರೆ. ನೀನು ವರನುನೀಚ, ಈ ಮಹಾ ಪತಿವ್ರತೆಗೆ ನೀನು ಎರಡಬಗೆದದ್ದಕ್ಕೆ ಇನ್ನೂ ಕಷ್ಟ ನನ್ನು ನೀನು ಅನುಭವಿಸೀಯ, ತೊಲಗಾಚೆಗೆ !” ಎಂದು ಗದ ರಿಸಿದನು. ಆ ದುರ್ಮಾರ್ಗನು ಬಾಯಲ್ಲಿ ರಕ್ತವನ್ನು ಸೋ. ರಿಸಿಕೊಳ್ಳುತಾ– 'ಹಾಳ ಉವಾದಿಯ ಮಾತ ಕೇಳಿದ್ದಕ್ಕೆ ಇಷ್ಟಾಯಿತು ದೇವರೇ ? ಎಂದು ಅರಚಿಕೊಳ್ಳುತ್ತಾ ತನ್ನ ಮನೆಗೆ ಹೊರಟು ಹೋದನು. ಹೀಗೆ ಬೆಂಕಿಯಲ್ಲಿ ಉರಿಯು