ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೩೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨te ಮಾಡಿದ್ದು ಮಹಾರಾಯ. ಭಟಜಿ-ಏನುಸ್ವಾಮಿ ಹೀಗೆ ಹೇಳುತ್ತೀರಿ ? ನಿಮ್ಮ ಸೊಸೆ ಸತ್ತಹಾಗೆ ಕಾಣುವುದಿಲ್ಲವಲ್ಲ ? ದೀಕ್ಷಿ- ಸುಮ್ಮಬಂದು ಕೂತಿರುವವ ನಾನು. ನಿಮಗೆ ಹೇಗೆ ತಿಳಿಯಬೇಕು ? ಭಟಜಿ-ತಾವು ಏನೋ ಹೀಗೆ ಹೇಳುತ್ತೀರಿ. ತನ್ನ ಸೊಸೆ - ಸತ್ತಂತೆ ತೋರುವುದಿಲ್ಲ. ನಾನು ಸ್ವಲ್ಪ ಮಟ್ಟಿಗೆ ಜ್ಯೋತಿಷವನ್ನು ಬಲ್ಲೆ, ದೀಕ್ಷಿ- ಪ್ರತ್ಯಕ್ಷವಾಗಿ ನಡೆದದಕ್ಕೆ, ಇನ್ನು ನಿಮ್ಮ ಜ್ಯೋತಿ ಷವೇತಕ್ಕೆ ? ಮನೆಯವರಿಗೆಲ್ಲಾ ದುಃಖ ಪ್ರಾಪ್ತವಾಗಿ ರುವಾಗ ತನ್ನು ವಿತಂಡ ವಾದ ನನಗೆ ಬೇಡ. ಈ ಸೂತಕದ ಮನೆಯಲ್ಲಿರುವುದು ಸಮನಲ್ಲ. ಬೇರೇ ಯಾರಮನೆಗಾದರೂ ದಯಮಾಡಿ. ಅಧವಾ ಗುಡಿಯ ಕೈಸಾಲೆ ಚೆನ್ನಾಗಿದೆ. ಅಲ್ಲಿ ಹೋಗಿ ಮಲಗಿಕೊಳ್ಳಿ. ಭಜ-ತಮಗೆ ದುಃಖದ ವೇಳೆಯಲ್ಲಿ ನಾವು ತನ್ನು ನ್ನು ತೋಂ ದರೆ ಮಾಡುವುದು ಸರಿಯಲ್ಲ. ಏನೋ ಅರಿಯದೆ ಬಂ ದುಬಿಟ್ಟವು. ಬೆಳಗಾದಮೇಲೆ ಹೊರಟು ಹೋಗುತ್ತೇವೆ. ಅಷ್ಟಕ್ಕಾದರೂ ಅಪ್ಪಣೆ ಕೊಡಿಸಿ. ಈ ಅವೇಳೆಯಲ್ಲಿ ನಾನು ಎಲ್ಲಿಗೆ ಹೋಗಲಿ, ನಮ್ಮ ಸಂಗಡ ನನ್ನ ತಂಗಿ ಬಂದಿದಾಳೆ. ಆಕೆಗೊಸ್ಕರ ಇಲ್ಲಿಗೆ ಬಂದವು. ಸದಾ ಹಾಗಾದರೆ ಬೀದೀ ನಡುವೆಯಲ್ಲಿ ಜಗಲಿ ಇಧೆ, ಅಲ್ಲಿ ಮಲಗಿಕೊಳ್ಳಿ. ಅದೇ ಪ್ರಕಾರ ನಡುವೇ ಜಗಲಿಯಮೇಲೆ ಭದಿಜಿ ಗಿರಿ ಯಣ್ಣ ಕೂತುಕೊಂಡರು. ಸೀತಮ್ಮ ಒಂದು ಮೂಲೆಯಲ್ಲಿ .