ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೩೧೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೩೦೧ ಮಾಡಿದ್ದು ನ್ಯೂ ಮಹಾರಾಯ, ಎಂದು ಯೋಚಿಸಿಕೊಂಡು ಮನೆಯವರೆಲ್ಲರನ್ನೂ ಹಜಾರಕ್ಕೆ ಬರುವಂತೆ ಹೇಳಿದನು. ಎಲ್ಲರೂ ಬಂದು ನಿಂತುಕೊಂಡರು. ಆಗಿನ ಆಶ್ಚಯ್ಯನನ್ನು ಏನಹೇಳಲಿ ? ಯಾಕೆ ಎಲ್ಲರನ್ನೂ ಕರೆಯಿಸಿದಾರೆ ಎಂದು ಎಲ್ಲರಿಗೂ ಅನುಮಾನವಾಯಿತು, ಎಲ್ಲರ ದೃಷ್ಟಿಯ ಆ ಬ್ರಾಹ್ಮಣನಮೇಲೆ ಬಿತ್ತು, ಭಜ ಜಿಯು ಅಲ್ಲಿದ್ದ ಜನರು ಯಾರೂ ಹೆದರಿಕೊಳ್ಳದಹಾಗೆ ಬಾ ಯಲ್ಲಿ ಏನೋ ಮಂತ್ರವನ್ನು ಜಪಿಸಿ, 2 ಸೀತಮ್ಮ, ಬಾ ?? ಎಂದು ಗಟ್ಟಿಯಾಗಿ ಕೂಗಿದನು, ಸೀತಮ್ಮ ತಟ್ಟನೆ ನಡುವೆ ಯಿಂದ ಒಳಕ್ಕೆ ಬಂದು ಎಲ್ಲರಿಗೂ ನಮಸ್ಕಾರಮಾಡಿ ತಲೆ ಬಾಗಿ ನಿಂತುಕೊಂಡಳು. ಸಮಸ್ತರಿಗೂ ಆಶ್ಚರ್ಯವಾಯಿತು. ಅಲ್ಲಿದ್ದವರಿಗೆಲ್ಲಾ ಕಂಣು ದೊಡ್ಡದಾಯಿತು. ದೃಷ್ಟಿಸೀ ತನ ಮೇಲೆ ನೆಟ್ಟಿತು, ಬಾಯಿ ತಾನಾಗಿ ತೆರೆದುಹೋಯಿತು. ಭ ಯ ಆಶ್ಚರ ಸಂತೋಷ ಮರೂ ಮುಖದಲ್ಲಿ ನಾನು ತಾನೆಂ ದು ಮುಂದರಿಯುತಿದ್ದವು. ಆಗ ತಾರತಮ್ಮ ನು ( ಸೀತ? , ಎಂದಳು. ಸೀತನು ( ಆ ” ಎಂದು ಉತ್ತರಕೊಟ್ಟಳು. ಆಗ ಮನೇ ಹೆಂಗಸರೆಲಾ ಬಂದು ಅಯ್ಯೋ ನನ್ನ ತಾಯಿ, ನೀನು ಎಲ್ಲಿ ಹೋಗಿದ್ದೆ ? ನಿನಗೇನಾಗಿತ್ತು ? ” ಎಂದು ಒಬ್ಬರು ತಬ್ಬಿಕೊಂಡರು, ಒಬ್ಬರು ತಲೇ ತಡವರಿಸಿದರು, ಇನೊ ಬೃರು ಕೈ ಹಿಡಿದುಕೊಂಡರು, ದೀಕ್ಷಿತನು ಸೀತಾದೇವಿ ಅಗ್ನಿ ಕುಂಡದಿಂದ ಬಂದಹಾಗೆ ಬಂದೆಯಾ ಆಮ್ಯಾ ? ನಮ್ಮ ಭಾಗ್ಯಲಕ್ಷ್ಮಿ ಬಾ ಎಂದನು. ಕೂಡಲೆ ಅದುವರೆಗೆ ಆಶ್ಚಯ್ಯ ಸಾಗರದಲ್ಲಿ ಮುಳುಗಿದ ತಿಮ್ಮಮ್ಮ ನು ಸೀತಮ್ಮನ ಹತ್ತ ರ ನಿಂತು ಅವಳನ್ನು ಅರ್ಧ ಆಲಿಂಗನ ಮಾಡಿಕೊಳ್ಳುತಾ