ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾಡಿದ್ದುಣೋ ಮಹಾರಾಯ. ೨೧ ಛಲು ಸೋದರಮಾವನ ವಶಕ್ಕೆ ಬಿಟ್ಟು ಎಲ್ಲರನ್ನೂ ಕರೆದು ಕೊಂಡು ಸಂಜರ್ವ ಡಿಗೆ ಪ್ರಯಾಣಮಾಡಿದನು. ೩ ನೆ ಆ ದ್ಯಾ ಯ. ಆ ಕಾಲದಲ್ಲಿ ಚಾಮರಾಜನಗರದ ಚಾಮರಾರೇಶ್ವರ ದೇವ ಸ್ಥಾನವು ಇತಾ ಇತ್ತು. ಹೀಗೆಯೇ ನಂಜನಗೂಡಿನಲ್ಲಿಯೂ ನಂಜುಂಡೇಶ್ವರನ ಗುಡಿಯ ಹೊರಾಕಾರ, ಒಳ ಕೈಸಾಲೆ ಹೊ ರಕ್ಕಸಾಲೆ, ಶಿರಕೂಟರ ಭೋಜನಶಾಲೆ, ಹೊರಗಡೆ ಮಹಾ ದ್ವಾರದಮೇಲೆ ಏಳು ಕಣ್ಣಿನ ಗೋವ್ರರ, ಈ ಕಟ್ಟಡಗಳ ಕೆಲ ಸವೂ ಚೆನ್ನಾಗಿ ಆರಂಭವಾಗಿತ್ತು. ಇದೇ ಪ್ರಕಾರ ಚಾ ಮುಂಡಿ ದವಲೆ ಚಾಮುಂಡೇಶ್ವರೀ ಅನ್ನು ನವರ ಗುಡಿ ಯು ಹೊರಹಾಕಾರ, ಮಹ ದಾರದ ದೊಡ್ಡ ಗೋಪುರ, ಈ ಕಡವೂ ಜರುಗುತಾ ಇತ್ತು ಮೇಲುಕೋಟೆಯ ಚೆಲುವರಾ ಯಸಾಮೂಾ ದೇವಸ್ಥಾನದಲ್ಲಿ ಭಾರಿಯಾದ ಕೆಲವು ಕೆಲಸ ಗಳು ನಡೆಯುತಾ ಇದ೦ತೆ ತಿಳಿಯಬರುತ್ತೆ. ಇನ್ನೂ ಅನೇಕ ಕಡೆಗಳಲ್ಲಿ ಭಾ ಲಯದ ಕಟ್ಟಡಗಳು ಕಟ್ಟಲ್ಪಡುವಣ ಇದ್ದವು. ಈ ಕೆಲಸಗಳನ್ನೆಲ್ಲಾ ಕೃಷ್ಣರಾಜಪ್ರಭುವು ಸ್ವಂತವಾಗಿ ಮಾಡಿ ಸುತಾ ಆ ಕೆಲಸ ಜರುಗುತಾ ಬಂದಹಾಗೆಲ್ಲಾ ಆಗಾಗ್ಗೆ ಸ್ವತಃ ಹೋಗಿ ನೋಡಿಕೊಳತಾ ಇದ್ದರು. ಈಶ್ವರಪ್ರೀತಿಯಾಗಿ ಧ ರ್ಮದ ಕೆಲಸಗಳನ್ನು ಮಾಡಿಸುವ ವಿಷಯದಲ್ಲಿ ದೊರೆಗೆ ಹೆಚ್ಚಿನ ಉತ್ಸಾಹವಿತ್ತು. ದೇಹಶ್ರನವನ್ನು ನೋಡುತಾ ಇರಲಿಲ್ಲ.