ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೩೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೨ ಮಾಡಿದ್ದು ಮಹಾರಾಯ, ಹಣವನ್ನು ಮುಖನೋಡದೆ ವೆಚ್ಚ ಮಾಡುತ್ತ ಇದ್ದರು. ಆಗ ಅವರು ನಡೆಸಿದ ಅನೇಕ ಅಕ್ಷರೂವಾಯಿನ ಕಾಮಗಾರಿ ಯಾಗಿತ್ತು. ಕಾದಂLಶ್ವರ, ನಂಜುಂಡೇಶನ, ಮೈಸೂರ ಪ್ರಸನ್ನ ಕೃಷ್ಣಸ್ವಾಮಿ, ಮೇಲುಕೋ ಕೆಲವರಾಯಸ್ವಾಮಿ ಈ ದೇವಾಲಯಗಳಿಗೆ ಸ್ವಾಮಿಗಳಿಗೂ ಅಮ್ಮ ನಕರುಗಳಿಗೂ ಅನೇಕ ಅಕ್ಷ ರೂಪಾಯಿ ಬಾಳುವ ರತ್ನಪಡಿ ಒಡವೆಗಳು ಚಿನ್ನ ಬೆಳ್ಳಿ ಸಾಮಾನುಗಳು ಮಾತ್ರೆಗಳು ಇವುಗಳನ್ನು ಹೆಚ್ಚಾಗಿ ಕೊಟ್ಟಿದ್ದಾನೆ. ಇದೇ ಮೊದ:ಾದ ಧರ್ಮು ಕೆಲಸಗಳನೇಕವಾಗಿ ಮಾಡಿಸಿದರೆ, ಇ೦ಧಾ ಕೆಲಸಗಳನ್ನು ಮಾಡಿಸುವ ಭಾಗದಲ್ಲಿ ಆ ಪುಣ್ಯಾತ್ಮರ ಕೈಗೆ ತಗೆಯೇ ಇರಲಿಲ್ಲ. ಈ ಪ್ರಕಾರದಲ್ಲಿ ಅನೇಕ ಅನ್ನ ಸತ್ಯಗಳನ್ನು ಸ್ಥಾಪಿಸಿ ದರು. ಅನೇಕ ಆಗ್ರಹಾರಗಳನ್ನು ಕಟ್ಟಿಸಿ ಲೆಕ್ಕವಿಲ್ಲದಷ್ಟು ಕು ಮುಂಬಗಳಗೆ ವೃತ್ತಿ ಸ್ಥಾನಗಳನ್ನು ಧಾರೆ ಎರೆದು ಜನರನ್ನು ಬದುಕಿಸಿದರು. ಲೆಕ್ಕ ಸಿಕ್ಕದಂತೆ ಈ ಪುಣ್ಯಾತ್ಮ ನು ಮಾಡಿದ ಧರಕಾರಗಳಿಗೆ ಕೋಟ್ಯಾಂತರ ರೂಪಾಯಿ ವೆಚ್ಚವಾಗಿದೆ. ಈ ಸತ್ರ ದೇವಸ್ಥಾನಗಳು ಮತ್ತು ಅನೇಕ ಕಟ್ಟಡಗಳು ಇವು ಗಳ ಕೆಲಸವನ್ನೆಲ್ಲಾ ಗುತ್ತಿಗೆಗೆ ಕೊಡುತ್ತಿರಲಿಲ್ಲ. ಗುತ್ತಿಗೆಗೆ ತೆಗೆದುಕೊಳ್ಳುವ ಮೇಷ್ಠಿಗಳು ಆ ಕಾಲದಲ್ಲಿ ಯಾರೂ ಇರ ಲಿಲ್ಲ. ಎಂಥಾ ಭಾರಿ ಕಟ್ಟಡವನ್ನು ಕಟ್ಟಿದ್ದಾಗ್ಯೂ ಕಟ್ಟದ ಕೆ ಲವು ದಿವಸದಲ್ಲಿಯೇ ಅದು ಬಿದ್ದು ಹೋಗುತ್ತಾ ಇರಲಿಲ್ಲ. ಬಿದ್ದು ಹೋದರೆ-ಎರಡು ಎಸೆ ಸರಿಯಾಗಿ ಬರಲಿಲ್ಲ, ಬಿರಕು