ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪ ವಾಡಿದುಣೋ ಮಹಾರಾಯ, ಸಾಧಾರಣವಾದ ಮಾರ್ಗಾಯಾಸ, ಅದಕ್ಕೆ ಹೆಚ್ಚಾದ ರೇಖಾ ಲಸ್ಯ, ಇನ್ನೂ ಹೆಚ್ಚಾಗ ಅವೆಯಗಳು, ಬ ಧಾರಣ ಜನರಿಗೆ ಬೇಸರಿಕೆಯನ್ನುಂಟುಮಾಡುವಲ್ಲಿ, ಸುರುವಾರರಾಗಿ ಪದವಿಯಲ್ಲಿ ರುವವರಿಗೆ ಹೇಳತಕ್ಕದ್ದೇನು ? ಆದರೂ ನಮ್ಮ ದೊರೆಯು ಇದು ಯಾವುದನ್ನೂ ಅಕ್ಷ ಪಿಡದೆ ತಾನೇ ನೋ ಕೊಳ್ಳು ತಿದ ರು - ಹೀಗೆ ಒರಗಡು ನಗೆ ಒಂದಾನೊಂದು ಸಾರಿ ಒಂದು ಹೆನಸಂಗತಿ ನಡೆಯಿತು. ಕುದುರೆ ಸವಾನ್ನು ಇಡಿಸಿ ಸ (ತಿನಲ್ಲಿ ಸಾವ್ರು ಬಾ ಬಾ ನಗರದಿಂದ ವೇಗವಾಗಿ ಬರುವಾಗ್ಗೆ ಪ್ರಸ೦ಗೆ ಒಬಲ ದೂರದಲ್ಲಿರುವ ಕಡ ಕೊಳದ ಶಾಪದಲ್ಲಿ ಧವನೆ ಸವಾಯಿತು. ಖಾಸ ಸವಾರಿಯ ಸಾರೆ ( ಮೊದಲಿನಿಂದ ಹೊಡೆಯು ತಿದ್ದ ರ್ಬ ಎಂಬ ಚಿತ್ರಗಾರನು ಆದಿವಸ ಗಾಡಿ ಹೊಡೆಯುತ್ತಾ ಬೆನು. ಅದೇನು ರದ್ದು ? ಎಂದು ದೊರೆ ಕೇಳಿದರು. ನಾವಿಂದ್, ಸಿಶೆ (ಮನೇನೂ ಇಲ್ಲ ಎಂದು ಬ್ಯಾಕ್ ದೇ ದನು. ಸ - (ದು ಮಸೂರ ಅರಸುನೇ ಬಾಗಿಲ ಹತ್ತರ ಬಂತು. ಅದು ನಿಲ್ಲುವ ಸಮಯದಲ್ಲಿ ಬ್ರಾ ನನು ಗಾಡಿಯಿಂದ ಧೂಮ್ಮಿ ಮೈ ರೋಟಿನ ಮುಂಭಾಗದ ಒಂದು ಚಕ್ರವನ್ನು ಹಿಡಿದು ನಿಂತುಕೊಂಡನು. ದೊರೆಯು ಗಾಡಿಯಿಂದ ಇಳಿದರು. ಕೂಡಲೆ ಬ್ಯಾನವನ್ನು ನೋಡಿ, ದೊರೆ-ಯಾಕೆ ಚಕ್ರವನ್ನು ಹಿಡಿದು ನಿಂತುಕೊಂಡೆ ? C)