ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೪೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


s4 ಮಾಡಿದ್ದು ಸ್ಕೋ ಮಹರಾಯ. ಅಕಾಲ, ಮೋಡವೂ ಕಟ್ಟಿತ್ತು. ಇದೆಲ್ಲವನ್ನೂ ಯೋ ಚಿಸಿ ಪಾದಕ್ಕೆ ಯಾವ ಅವಾಯವೂ ತೊಂದರೆಯೂ ಉ೦ ಟಾಗದಂತೆ ಗಾಡಿಯನ್ನು ಹೊಡೆದು ತಂದಿದೇನೆ, ಮಾಫ್ ಮಾಡಬೇಕು. ದೊರೆ-ರ್ಬೌಸಾಬಿ, ನೀನು ಮಾಡಿದ ಸಾಹಸಕ್ಕೆ ಏನ ಕೊ Wರೂ ತೀರದು. ಇಂದು ನಮ್ಮ ಪ್ರಾಣವನ್ನು ಉಳಿಸಿ ದೆಯಲ್ಲಾ! ಇನ್ನೇನು ಬೇಕು ? ದೊರೆಯು ಹೀಗೆ ಸಂತೋಷಪಟ್ಟು, ಸಾಬಿಗೆ ಭಾರಿ ಯಾದ ಇನಾಮನ್ನು ಕೊಟ್ಟು-ಈ ರ್ಬ್ರೌ ಸಾಬಿಯು ಇನ್ನು ಮುಂದಕ್ಕೆ ಯಾವ ಚಾಕರಿಯನ್ನೂ ಮಾಡಬೇಕಾದ್ದಿಲ್ಲ, ನಮ್ಮ ಖಾಸ ತಬೇಲಿಯಲ್ಲಿ ಮೇಲುವಿಚಾರಣೆ ಮಾಡಿಕೊಂಡು ಅವನ ಸಂಬಳವನ್ನು ತೆಗೆದುಕೊಳ್ಳುತಾ ಇರಲಿ, ಎಂದು ಅಪ್ಪಣೆ ಮಾಡಿದರು. ಹೀಗೆ ನಡೆಯುತ್ತಾ ಇದ್ದ ಗುಡಿಯ ಕಾಮಗಾರಿ ಜಾಗ್ರ ತೆಯಾಗಿ ಜರಗಲು ಸ್ಥಳದ ಮುಖ್ಯಾಧಿಕಾರಿಯಾದ ಆಮಿಾಲನ ಶ್ರದ್ದೆ ಅವಶ್ಯಕವಷ್ಟೆ. ಇದರಂತೆ ಚಾಮರಾಜನಗರದಲ್ಲಿ ಚಾಮ ರಾಜೇಶ್ವರ ದೇವಾಲಯದ ಕಾಮಗಾರಿಯನ್ನು ಅಕ್ಕರೆಯಿಂದ ನೋಡಿಕೊಂಡು ಆಗಾಗ್ಗೆ ಬಿನ್ನವತ್ತಲೇ ಮಾಡಿಕೊಳ್ಳಬೇಕೆಂದು ಅಲ್ಲಿನ ಆಮಿಾ ಮಾರಮಣರಾಯನಿಗೆ ದೊರೆಯು ಅಪ್ಪನೇ ಮಾಡಿದ್ದರು. ಅಮೂಾನು ಯಾವ ಕೆಲಸವಿದ್ದರೂ ಬಿಟ್ಟು ಗುಡಿ ಕಟ್ಟಡದ ಕೆಲಸವನ್ನು ವಿಶೇಷವಾಗಿ ಶ್ರದ್ಧೆಯಿಂದ ನೋ ಡಿಕೊಳ್ಳುತ್ತಾ ಇದ್ದನು. ಈ ಕಾರಣಕ್ಕಾಗಿ ಈ ಆಖಾಲನಲ್ಲಿ