ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೪೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೩೧. ಮಾಡಿದ್ದು ಮಹಾರಾಯ, ತು ನಡೆಯುತಾ ಇತ್ತು. ಅಮ್ಮ ನವರು ಇದನ್ನು ಕೇಳಿ ಮೇ ಲಕ್ಕೆ ಹೋದರು. ಒಂದುನೂರು ವರಹ ಕೊಡುವುದಾಗಿ ಈ ಸ್ಪಲಿಗರ ಕಡೆಯವರು ಹೇಳಿದರು. ಆಮಿಾಪ-ಅದು ಹ್ಯಾಂಗ ಆಗಾದು ? ತೋರಯರ ಮೆರವಣಿಗೆ ಮಾಮೂಲು ಇಲ್ಲ ಎಂಬ ವೇಳೆಗೆ ಉಪ್ಪಲಿಗರು ತಕರಾರು ಮಾಡಲಿಕ್ಕೆ ಮಾಮೂಲು ಉಂಟೆ ? ಉಪ್ಪಲಿಗರು-ಬುದ್ದಿ, ಹಾಗಲ್ಲ. ತೊರೆಯರ ಮೆರವಣಿಗೆ ಹಿಂದೆ ನಡೆದಿದ್ದರೆ, ನಾವೂ ತಕರಾರು ಮಾಡುತ್ತಲೇ ಇದ್ದವು. ಆಗ ತಕರಾರೂ ಮಾಮೂಲಾಗುತಿತ್ತು, ಆಖಾಲ-ನೀವು ತಕರಾರು ಮಾಡುತೀರೆಂಬ ಸಂಗತಿ ತೊರೆಯ - ರಿಗ ತಿಳಿದಿದ್ದ ರ ಅವರು ಲೈರ್ಸೆಸಿಗೆ ಅರ್ಜಿ ಕೊಡಬ ಹೂಂದು, ನಿನ್ನ ತಕರಾರು ಹೀಂಗೆ ಎಂದು ಅವರು ಅ ರಿಯರು, ಹವುದೊ ? ಅದಕ್ಕೆ ಅವರು ಅರ್ಜಿ ಕೊಡಲಿಲ್ಲ. ಅರ್ಜಿಕೊಟ್ಟ ಮಾಮೂ ಆಗಲಿಲ್ಲ. ಉಪ್ಪ-ತೊರೆಯರ ಅರ್ಜಿಯ ಮಾಮೂಲಿನ ವಿಚಾರವಲ್ಲ ಮಹಾ ಸ್ವಾಮಿ, ಮೆರವಣಿಗೆ ಮಾಮೂಲಿನ ವಿಚಾರ. ಆಮಿಾ-ಇದು ಸತ್ಕಾರದ ಮಾತು. ಕಾನೂನೆಲ್ಲಾ ನಿನಗೆ ಗೊತ್ತುಂಟ ? ಉಪ್ಪ-ಅದೆಲ್ಲಾ ನಮಗೇನುಗೊತ್ತು ಬುದ್ಧಿ ? ಅದು ಹೇಗಾ ದರೂ ಇರಲಿ, ಸ್ವಾಮಿ ನನ್ನ ಮಾನವನ್ನು ಕಾಪಾ