ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೬ ಮಾಡಿದ್ದು ಮಹಾರಾಯ. ಯಿತು. ಮುಖ ಜಜ್ಜಿ ಹೋಗಿ ರಾಮರಕ್ತ ಸುರಿಯಿತು. ಗುಂಪಿ ನಲ್ಲಿ ಇವನ ಕಾಲನ್ನು ಹಿಡಿದು ಯಾರೋ ಬಚ್ಚಲಿಗೆ ಎಳೆದು ಹಾಕಿದರು. ಸಾಬರಿಗೆ “ಜ್ಞಾನ ತಪ್ಪಿ ಹೋಯಿತು, ಜವಾನರಲ್ಲಿ ಕೆಲವರು ಉಪ್ಪಲಿಗರು ಕೆಲವರು ತೊರೆಯರು. ಇವರೆಲ್ಲಾ ತಂತ ಮೃ ಗುಂಪಿಗೆ ಸೇರಿಕೊಂಡರು. ಕಾಯುವವರೇ ಕೊಲ್ಲುವವರಾ ದರು. ತೊಗೇರ ಗುಂಪಿನವರಿಗೆ ಬಲವಾದ ಏಟು ಬಿತ್ತು, ಕೆಲ ವರು ಸತ್ತು ಹೋದರು, ಕೆಲವರು ಜ್ಞಾನತಪ್ಪಿ ಬಿದ್ದರು. ಮದ ಮಕ್ಕಳು ಎಲ್ಲಿಯೋ ಗೊತ್ತೇ ಆಗಲಿಲ್ಲ. ಒಂದು ಗಳಿಗೆಯಲ್ಲಿ ಅಂಗಡಿ ಬಾಗಿಲುಗಳನ್ನೆಲ್ಲ ಹಾಕಿಬಿಟ್ಟರು. ಜನರೆಲ್ಲಾ ಮನೆ ಯೊಳಕ್ಕೆ ಸೇರಿಕೊಂಡು ಬಾಗಿಲನ್ನು ಹಾಕಿಕೊಂಡರು, ಈ ಗ ಲಾಟೆಯನ್ನು ಕೇಳಿ, ಮನೆಯಲ್ಲಿಯೇ ಇದ್ದ ಸುಬೇದಾರರ ಸವಾರಿಯು ಬೀದೀಬಾಗಿ ಜಗಲೀಮೇಲಕ್ಕೆ ಬಂತು. ಉಪ್ಪಲಿ ಗರ ಬಲವಾದ ಒಂದು ಗುಂಪು ಇವರ ಮನೆಮುಂದೆ ಬಂದು -ಏನು ಸ್ವಾಮಿ, ಪರಿವಾರದವರಿಗೆ ನೀವು ನನ್ನನ್ನು ಹೇಗೆ ಕೊಚ್ಚಿರಿ ? ಎಂದು ಜೋರಾಗಿ ಕೂಗಿತು. ಆಗ ಹೆಚ್ಚಿನ ಆಗ್ರಹ ದಿಂದ ಸರ್ಕಾರದ ರಸ್ತೆ, ಬೇಕಾದವರು ಹೋಗಬಹುದು, ನಿ ಮೃ ಅಡ್ಡಿ ಏನು? ಎಂದು ಅವರನ್ನು ಹಿಡಿದು ಕತ್ತಲೇಮನೆಗೆ ಕೂಡಿ ಪಹರೆಯಲ್ಲಿಡುವಂತೆ ಆಖಾಠರು ಅಪ್ಪಣೆಮಾಡಿದರು. ಆಗ ಉಪ್ಪಲಿಗರು-ನಾವೇ ಹೋಗುತ್ತೇವೆ, ನೀವೇನು ಕಡು ವುದು ? ಆದ್ದೆಲ್ಲಾ ಆಗಲಿ ! ಎಂದು ರೋಷಾವೇಶದಿಂದ ಎಲ್ಲ ರೂ ಕತ್ತಲೆ (ಕೊಠಡಿಗೆ ನುಗ್ಗಿದರು. ಕತ್ತಲೇ ಕೊಠಡಿ, ಸೊಳ್ಳೆ ಮನೆ, ನೆಲಮಾಳಿಗೆ, ಇವೆಲ್ಲಕ್ಕೂ ಉಪ್ಪಲಿಗರು ತಾವಾಗಿಯೇ