ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾಡಿದ್ದುಣ್ಣೆ ಮಹಾರಾಯ. ೩೭ ನುಗ್ಗಿದರು. ತಾಲ್ಲೂಕು ಕಚೇರಿಯಲ್ಲಾ ತುಂಬಿಹೋಯಿತು. ಇನ್ನೂ ಜನ ನುಗು ತಾ ಬಂದರು. ಕಚೇರಿ ತಲಬಾಗಿಲಿಗೆ ಬೀಗಹಾಕಿದರು. ಉಳಿದ ಗುಂಪಲ್ಲಾ ಸುಬೇದಾರನ ಮನೆಮೇಲೆ ನುಗ್ಗಿ ತು. ಸುಬೇದಾರರು ಹೆದರಿಕೊಂಡು ತಮ್ಮ ಮನೆಯೋ ಳಕ್ಕೆ ಹೋಗಿ, ಎಲ್ಲಾ ಬಾಗಿಲುಗಳನ್ನೂ ಹಾಕಿಸಿಕೊಂಡು ಮ ಕ್ಲಿನಮೇಲೆ ಹೋಗಿ ಕೂತುಕೊಂಡರು. ಗುಂಪಿನ ಜನರು ಹೊ ರಗಡೆಯಿಂದ ಕಲ್ಲು, ಇಟ್ಟಿಗೆ, ಹಳೇ ವಾಪಾಸು, ಎಕ್ಕಡ ಇವುಗಳನ್ನು ಅಮಾಲನ ಮನೆಮೇಲೆ ಬೇಕಾದಷ್ಟು ಎಸೆದರು, ಗೂಡನ್ನು ಬಿಟ್ಟು ಚದರಿಹೋದ ಬಡಹಕ್ಕಿಗಳು ಹಾರಾಡುವ ಹಾಗೆ ಜೋಡು ಹಾರಾಡಿತು. ಮಚ್ಚಿನಮೇಲಿನ ಕಿಟಕಿಯೊಳಗಿ ನಿ೦ದ ಕಲ್ಲು, ಸಗಣಿ, ಮೊದಲಾದ ಕೆಟ್ಟ ಪದಾರ್ಥಗಳು ಒಳ ಕೈ ಆಖಾಲರ ಸವಿಾಪಕ್ಕೆ ಬಂದುಬಿದ್ದವು. ಉಪ್ಪಲಿಗರ ಹೆಂ ಗಸರು ಗುಂಪು ಸೇರಿಕೊಂಡು, ಆಮೂಾಲಿನ ಮನೆಮುಂದೆ ಬಂದು ನಿಂತು ಮನಸ್ಸು ಬಂದಹಾಗೆ ಬಯ್ಯುತ್ತಾ ಉಟ್ಟ ಸೀರೆಯ ನೆರಿಯನ್ನು ಕೈಯಲ್ಲಿ ಹಿಡಿದು, ಕೈಯನ್ನು ಮೇಲಕ್ಕೂ ಕೆಳಕ್ಕೂ ಅಲಾಡಿಸುತ್ತಾ ಅತ್ಯಂತ ಆಭಾಸವಾಗಿ ನಡೆದುಕೊಂ ಡರು. ಊರೆಲ ಗಡಗಡನೆ ನಡುಗಿಹೋಯಿತು. ಮರು ದಿ ವಸದವರೆಗೆ ಯಾರೂ ಮನೆಬಾಗಿಲನ್ನು ತೆಗೆಯಲಿಲ್ಲ. ಕೊನೆಗೆ ಮೈಸೂರಿನಿಂದ ಬಾರು ಸಿಪಾಯಿಗಳೂ ಸಿಲೇದಾ ರರ ಕುದುರೆ ಯವರೂ ಬಂದು ಈ ದೊಂಬಿಯನ್ನು ಸಮಾಧಾನವಾಡಿದರು. ಸರ್ಕಾರದ ಉದ್ಯೋಗಸ್ಯರ ಅವಿವೇಕದಿಂದ ಅವರ ದುರಾ ಶೆಯಿಂದಲೂ ಇಂಥಾ ಅನಾಹುತ ನಡೆಯಿತೆಂದು ಎದುರೆದುರಿಗೇ