ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೭೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ܘܬ ಮಾಡಿದ್ದುಣೋ ಮಹಾರಾಯ, ಮಾಡತಕ್ಕ ಚೊಕ್ಕಬೋಜನವನ್ನು ಮಾಡಿಸುತ್ತಾ ಇದ್ದರು. ಇವರ ಉಡುಪು ಇವರ ಸ್ಥಿತಿಗೆ ನಾಲ್ಕು ಅಂತಸ್ತು ಮಾರಿ ತ್ತು. ಇವರ ಮನೆಗಳಲ್ಲಿ ಹೆಂಗಸರಾಗಲಿ ಗಂಡಸರಾಗಲಿ ಯಾರೂ ಮೈ ಮೇಲೆ ಚಿನ್ನ ಬೆಳ್ಳಿ ನಗಗಳನ್ನು ಇಟ್ಟುಕೊ ಇದೇ ಇರುತ್ತಿರಲಿಲ್ಲ. ಮದುವೆ ಮೊದಲಾದ ಶುಭಕಾರಗಳು ನಡೆದಾಗ ಹೆಂಗಸರು ಗಂಡಸರು ಆದಿಯಾಗಿ ಧರಿಸಿಕೊಳ್ಳುವು ದಕ್ಕೆ ಸಂಜನಾಡಿಯವರಿಂದ ಇತರರು ದಿವ್ಯವಾದ ಆಭರಣಗಳ ನ್ಯೂ ಉತ್ತಮವಾದ ವಸ್ತ್ರಗಳನ್ನೂ ಎರುವಾಗಿ ತೆಗೆದು ಕೊಂಡು ಹೋಗುತಿದ್ದರು. ಸುತ್ತಲೂ ಹತ್ತು ಇಪ್ಪತ್ತು ಹಳ್ಳಿಗಳಲ್ಲಿ ಯಾವ ಪ್ರಸ್ತ ಸಮಾರಾಧನೆ ಮೊದಲಾದ್ದು ಜರು ಗಿದಾಗೂ ಸಂಜನಾಡಿಯವರ ಮನೆಯ ಭಾರೀಕತಾಯಿ ಮೊದ ಲಾರು ಇಲ್ಲದೆ ನಡೆಯುತಾ ಇರಲಿಲ್ಲ, ಇವರ ಮನೆಗಳು ತೊಟ್ಟಿ ತಿರುಗಿ ಬಲವಾಗಿ ಕಟ್ಟಿದ್ದವು. ಆಯಾ ಸಂಸಾ ರದವರ ಆವಶ್ಯಕತೆ ಇದ್ದ ಹಾಗೆಲ್ಲಾ ಎರಡೂ ಮೂರೂ ತೊಟ್ಟ ಗಳನ್ನು ಕಟ್ಟಿಕೊಂಡು ಗಾರೆಹಾಕಿ ಹಾಚೆಲ್ಲಿದರೆ ಹಾಲಿ ಎತ್ತ ಬಹುದು ಎನ್ನುವಹಾಗೆ ಚೊಕ್ಕಟವಾಗಿ ಮಾಡಿ ಕೊಂಡಿದ್ದರು. - ಈ ಊರಿಗೆ ಯಕ್ಷಗಾನದ ಆದದವರು, ಸಂಗೀತಗಾರರು, ನಾಟ್ಯ ಕಟ್ಟುವ ನಾಯಕಸಾನಿಯರು, ದೊಂಬರು, ಹಾಸ್ಯಗಾ ರರು, ಯಕ್ಷಣಿ ಆಟದವರು, ಕುಸ್ತಿ ಮಾಡುವ ವೈಲವಾನರು, ಹೀಗೆಯೇ ವಿನೋದ ಗೋಷ್ಠಿಗೆ ಸಂಬಂಧಿಸಿದ ಅನೇಕರು ಆಗಾಗ್ಗೆ ಬರುತ್ತಾ ಇದ್ದರು. ಒಬ್ಬರಲ್ಲದೆ ಆ ಊರಿನ ಹತ್ತು ಇಪ್ಪತ್ತು ಜನರ ಮನೆಯಲ್ಲಿ ಸಭೆಯಾಗಿ ೮-೧೦ ಊರಸು