ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܦܬ ಮಾಡಿದ್ದು ಣೋ ಮಹಾರಾಯ, ಆದರೂ ಆಗದೆ ಇರುವ ಪ್ರಯೋಜನ ಈ ಒಂದು ಸಂಜನಾ ಡಿಯಲ್ಲಿಯೇ ಆಗುತಿತ್ತು. ಆ ಮೊದಲಾದೈಲ ಮುಗಿದ ತರುವಾಯ ಮುಖ್ಯ ಯಜಮಾನನೇ ಆಗಲಿ ಅಥವಾ ಅಲ್ಲಿ ಸಭೆಗೆಸೇರಿದ ಜನರಲ್ಲಿ ಯಾರೇ ಆಗಲಿ ಬಹುಮಾನರೂಪವಾಗಿ ಬಟ್ಟೆಗಳನ್ನೂ, ನಗಗಳನ್ನೂ, ನಾಣ್ಯಗಳನ್ನೂ, ಕೊಟ್ಟರೆ ಅಂಥಾ ಆಟಗಾರರಲ್ಲಿ ಒಬ್ಬನು ಆ ಬಹುಮಾನವನ್ನು ಕೈ ಯಲ್ಲಿ ಎತ್ತಿ ಹಿಡಿದುಕೊಂಡು, ಕೂ.ದತನ ಹೆಸರನ್ನು ಹೇಳಿ ಹೊಗಳತಕ್ಕೆ ವಾಡಿಕೆ ಈಗಲೂ ಹಳ್ಳಿಗಳಲ್ಲಿ ಸ್ವಲ್ಪ ಹತ್ತಿದೆ. ಪೂರ್ವದಲ್ಲಿ ಪಟ್ಟಣಗಳಲ್ಲಿಯೂ ಕೂಡ ಈ ಕರ್ಣಾಟಕ ಪದ್ಧತಿಯು ಹೇರಳವಾಗಿತ್ತು. ಹೆಚ್ಚಾಗಿ ಕೊಟ್ಟವರನ್ನು ಹೆಚ್ಚಾಗಿಯೂ ಕಡಮೆಯಾಗಿ ಕೊಟ್ಟವರನ್ನು ಕಡಮೆಯಾಗಿಯ ಆಟಗಾರರು ಹೊಗಳುತಿದ್ದರು. ಹೀಗಾ ದಕಾರಣ ಹೆಚ್ಚು ಹೆಚ್ಚಾಗಿ ಇನಾಮನ್ನು ಕೊಟ್ಟು ಹೆಚ್ಚು ಹೆಚ್ಚಾಗಿ ಹೊಗಳಿಸಿಕೊಳ್ಳಲು ನಾನುತಾನೆಂದು ಆ ಊರಿನ ಚತುರ್ಧ ಮಹಾಜನಗಳು ಮುಂದರಿಯುತಾ ಇದ್ದರು. ಆಟಗಾರರ ಸಂವಾದನೆ ಈ ಊರಲ್ಲಿ ಹೆಚ್ಚಾಗಲು ಇದೂ ಒ೦ ದುಕಾರಣವಾಗಿತ್ತು. ಇಂಧಾ ಆಟ ಮೊದಲಾದ ನ್ನು ಹೂಡಿ ದದಿವಸಗಳಲ್ಲಿ ನಗರದ ಸುಭೇದಾರರೇ ಮೊದಲಾದವರನ್ನೆಲ್ಲಾ ಕರೆದು ಬಹುಬಗೆಯಾಗಿ ಹೆಮ್ಮೆ ಯನ್ನೂ ಹೆಚ್ಚು ಬನ್ನೂ ತೋರಪಡಿಸುತಿದ್ದರು. ಇದೆಲ್ಲವನ್ನೂ ನೋಡತಕ್ಕವರಿಗೆ ಬಹು ವಿನೋದವಾಗಿತ್ತು. S ಟ