ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೩ ಮಾಡಿದ್ದುಣೋ ಮಹಾರಾಯ. ಸರಕಾರದ ಉದ್ಯೋಗಸರು ಸಹಿತ ಈ ಊರಜನರು ಹೇಳಿದಂತೆ ಕುಣಿಯುತಿದ್ದರು. ಹೀಗೆ ಮಾಡಿಕೊಂಡ ಶಕ್ತಿ ಯಾತರದು ? ಈ ಊರಿನವರ ಮಟ್ಟಿಗೆ ಆಕಾಶದಿಂದ ಸುವ ರ್ಣನೃಷ್ಟಿಯಾಯಿತೆ ? ಅಥವಾ ಒಬೆಬ್ಬರಿಗೂ ನಿಕ್ಷೇಪಗ ಳೇನಾದರೂ ಸಿಕ್ಕಿ ದವೆ ? ಆ ಸಂಜನಾಡಿ ಊರನುಂ ೬.೦ದು ಮಾರಿಗುಡಿ ಒಂದು ಗಣೇಶನಗುಡಿ ಇವುಗಳ ಹಿಂಭಾಗದಲ್ಲಿ ಒಂದು ಗರಡಿ ಮನೆ ಇದ್ದವು. ಆ ಊರಿನ ತುಂಣಂಡಿಗಳೆಲ್ಲಾ ಆ ಗುಡಿ ಯ ಕೈಸಾಲೆಯಲ್ಲಿಯೂ ಗರಡಿಮನೆಯಲ್ಲಿಯೂ ಸಹ ಸೇರು ತಿದ್ದರು. ಬೆಳಗಿನಿಂದ ರಾತ್ರಿ ಗಸ್ತಿಹೊರಡುವತನಕ ಈ ಜನ ರು ದಂಡೆ, ಹೊರಳಿಕೆ, ಬೈಸಿಗೆ, ಪರತಿ, ಕಂಬಕಟ್ಟುವುದು ಕೋಣ ತಾ ಕಟ್ಟುವುದು, ಕುಸ್ತಿ, ಬೈಲಿನಲ್ಲಿ ದೊಂಡೇವರನೆ, ಕತ್ತಿ ವರಸೆ, ಸದಾನರಸೆ, ಈಬಗೆ ಸಾಧಕಗಳನ್ನು ಮಾಡುತಿದ ರು. ಮಧ್ಯೆ ಪಗಡೆ, ದಚ್ಚಿ ಬಾರ ಹುಲಿಕಲ್ಲು ಮೊದಲಾದ ಆಗ ಇನ್ನು ಆಡಿ ಚಿಕ್ಕ ಬೆಳ್ಳಿ ಸಣ ದೊಡ್ಡ ಬೆಳ್ಳಿಹಣಗಳನ್ನು ಹಿಡಿ ಹಿಡಿಯಲ್ಲಿ ಇಟ್ಟಾಡುತಿದ್ದರು. ಇದರಲ್ಲಿ ಜಗಳ ಹುಟ್ಟುವುದು ಸ ಹಜವಾಬ್ಬ ವೈ. ಹಾಗೆ ಜಗಳ ಬಂದಾಗ ಒಬ್ಬರಿಗೊಬ್ಬರು ಕಾದು ಜ ಗಳವಾಡಿತಲೇ ಒಡೆದುಕೊಳ್ಳುತಿದ್ದರು. ಈ ವ್ಯಾಜ್ಯವೆಲ್ಲಾ ತಂ ತಮ್ಮೊಳಗೇ ಫೈಸಲಾಗುತಿತ್ತೇ ಹೊರತು ಕಚೇರಿವರೆಗೂ ಹೋ ಗುತಿರಲಿಲ್ಲ. ಪ್ರತಿ ತಿಂಗಳಲ್ಲಿ ಬಹುಳ ೧೦ ಮೊದಲುಮಾಡಿ ಕೊಂಡು ಶುದ್ದ ೫ ವರೆಗೂ ಈ ಜನರಲ್ಲಿ ಅನೇಕರು ಊರ