ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೮೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೬೯ ಮಾಡಿದ್ದುಣ್ಣೆ ಮಹಾರಾಯ, ಮವನ್ನು ತೆಗೆದು ಎರಚಿ Cl ದಯಮಾಡಬೇಕು ತಾಯೇ, ಕೊಲ್ಕಾಪುರದ ಮಹಾತಾಯಿ, ಭಕ್ತರನ್ನು ಕಾಪಾಡಬಂದೆಯ ಮಹಾತಾಯಿ ? ಎಂದು ಬಾಯಿಯಲ್ಲಿ ಹೇಳುತ್ತಾ ನಮಸ್ಕಾರ ವನ್ನು ಮಾಡಿ ಮಂಗಳಾರತಿಯನ್ನು ಮಾಡುತಿದನು. ಅರಿ ಯದ ಜನರು ಇದಕ್ಕೆಲ್ಲಾ ಅರ್ಥಮಾಡತಕ್ಕದ್ದನ್ನು ಕೇಳ ಬೇಕೆ ? ಕೊಲ್ಲಾಪುರದ ಮಹಾಲಕ್ಷ್ಮಿ ಇಲ್ಲಿ ಬಂದು ನೆಲಸಿ ದಳು ಎಂದು ಕೆಲವರು, ಸಿದ್ದಪ್ಪನಿಗೆ ದೇವತೆ ಪ್ರತ್ಯಕ್ಷವಾ ಗಿದಾಳೆ ಎಂದು ಕೆಲವರು, ಹೀಗೆ ಮನಸಿ ಹೇಳಿಕೊಳ್ಳುವು ದಕ್ಕೆ ಆರಂಭವಾಯಿತು. ಹಾಗೆ ಪೂಜಾರಿಯು ಮೌನವಾಗಿ ದೇವರಮುಂದೆ ಕೂತುಕೊಂಡಾಗ ಬೇಕಾದ ಜನರು ಮುಂದೆ ಬಂದು ನಿಂತು ತಾವು ತಾವು ಕುರಿತ ಕಾರ್ಯಗಳನ್ನು ಕೇಳು ಆಗ ರು. ಅದಕ್ಕೆ ಸಿದ್ದನು ಸ್ವಲ್ಪ ಹೊತ್ತು ಸುಮ್ಮನೇ ಇರು ತಾ ಕೇವಲ ಒಂದೊಂದು ಸಾರಿ 11 ಗಸಗೆ ?' ಎಂತಲೂ CL ಜಯ ?' ಎಂತಲೂ, ಮತ್ತೆ ಕೆಲವರಿಗೆ CC ಇಲ್ಲ ?' ಎಂತಲೂ ( ಹೊಗು ) ಎಂತಲೂ, ಹೇಳುತಾ ಇದನು. ಇದೂ ಅಲ್ಲ ದೆ ಇವನು ಕಣಿಹೇಳುವುದು ಸರಾ ಉಂಟು. ಇದರಿಂದೆಲ್ಲಾ ಸಿದ ಸಿದ್ದಪ್ಪನಾದ, ಸಿದ ಸ್ಪ ಸಿದ ವ್ಯಾಜಿಯವರಾದರು, ಸಿದವ್ಯಾಜಿಯವರು ಹೋಗಿ ಅಮ್ಮಾಜಿಯವರಾದರು. ಕೊಲ್ಲಾ ಪುರದಮ್ಮು ಬಂದು ನೆಲಸಿದಾಳೆ. ಅಪ್ಪಾಜಿಯವರಿಗೆ ಪ್ರತ್ಯಕ್ಷ ವಾಗಿದಾಳೆ, ಅವರ ಮಾತು ಸುಳ್ಳಾದೀತೆ ? ದೇವರ ಮಹಿ ಮಗಿಂತಲೂ ಪೂಜಾರಿಯ ಮಹಿಮೆ ಹೆಚ್ಚಾಯಿತು. ದಿನೇ ದಿನೇ ಇವನನ್ನು ಕಾಣುವುದಕ್ಕಾಗಿ ಅನೇಕರು ಬರುವುಕ್ಕೆ 14 M