ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೩ ಮಾಡಿದ್ದು ಣೋ ಮಹರಾಯ, ಯೋಗ್ಯತಾನುಸಾರವಾಗಿ ಕೊಟ್ಟು ಸಹಾಯ ಮಾಡುತ್ತಿದ್ದನು. ಯಾವಾಗಲೂ ಇವನ ಸಮೀಪದಲ್ಲಿ ಜನರು ಸೇರಿಕೊಂಡೇ ಇರುತಾ ಇವನನ್ನು ಅತ್ಯಂತ ಗೌರವವಾಗಿ ಕಂಡುಕೊಂಡಿದ್ದರು. ೬ ನೆ ಅ ಧ್ಯಾ ಯ. ಅತ್ತಲಾ ಮರಲ್ಲಿ ಹುಡುಗರು ಮಾಡಿದ ಕೆಟ್ಟತಂತ್ರ ದಿಂದ ಮೈ ಎಲ್ಲಾ ಗಾಯವಾಗಿ ನಾಣ ಉಳಿಯುವುದೋ ಹೋಗುವುದೋ ಎಂಬ ಸ್ಥಿತಿಯಲ್ಲಿದ್ದ ಉವಾಧ್ಯಾಯ ನಾರಪ್ಪ ಯ್ಯನನ್ನು ಸದಾಶಿವದೀಕ್ಷಿತನು ತನ್ನ ಮನೆಗೆ ಸಾಗಿಸಿಕೊಂಡು ಹೋಗಿ, ಬಗೆಬಗೆಯಾದ ಆರ್ದಗಳನ್ನು ಹಾಕಿ ಬೇಕಾದ ಉಪ ಚಾರಗಳನ್ನು ಮಾಡಿ ಅವನ ಮೈ ಗಾಯನನ್ನೆಲ್ಲಾ ವಾಸಿಮಾ ಡಿದನು. ಆ ಬ್ರಾಹ್ಮಣನ ಶಂಕರನನ್ನು ನೋಡಿ ಸಹಿಸಲಾ ರದೆ ಪಾರಮಾರ್ಥಿಕವಾಗಿ ತೋಯಿಸರ ಮುನೇಜನವೆಲ್ಲಾ ಅನ ಸಿಗೆ ಆರೇಕೆಯನ್ನು ಮಾ ದರು. ಚಿರಂಜೀವಿಯಾದ ನು ಹಾದೇವನೂ ಕೂಡ ಈ ಹಂತನು ತನ್ನನ್ನು ಹೊಡೆಯುತಿದೆ ದನ್ನೆಲ್ಲಾ ಮರೆತು ಬಹಳವಾಗಿ ಆತನಿಗೆ ಉಪಚರಿಸುತಿದ್ದನು. ಈ ಬಾಲಕನ ಗುಣಾತಿಶಯಗಳನ್ನು ನೋಡಿ ಸಂತನಿಗೇ ನಾಚಿಕೆ ಯುಂಟಾಯಿತು, ನಾರಸ್ಸಯ್ಯನಿಗೆ ಪೂರ್ತಿಯಾಗಿ ವಾಸಿಯಾ ಗಲು ೪-೫ ತಿಂಗಳು ಬೇಕಾಯಿತು. ಹೆರಿಗೆಗಾಗಿ ಊರಿಗೆ I0