ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೯೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಮಾಡಿದು ಣೆ ಮಹರಾಯ. ೩೫ ಎ ಣ ಬಹಳ ಶ್ಲಾಘನೀಯವಾಗಿತ್ತು. ಪಾಠವನ್ನು ಓದಲಿಲ್ಲ, ವಿದ್ಯಾ ವ್ಯಾಸಂಗವನ್ನು ಮಾಡಲಿಲ್ಲ ಎಂಬ ವಿಚಾರದಲ್ಲಿ ಒಂದು ದಿವಸವೂ ದೀಕ್ಷಿತನು ಮಗನನ್ನು ಶಿಕ್ಷಿಸಲಿಲ್ಲ. ಹಾಗೆ ಶಿಕ್ಷೆ ಸಬೇಕಾದ ಅಗತ್ಯವೂ ಇರಲಿಲ್ಲ. ಹೀಗೆ ವಿದ್ಯಾಭ್ಯಾಸ ಜರ ಗುತಿರುವಾಗ ಒಂದು ದಿವಸ ಮಹಾದೇವನು ಗಣಿತಭಾಗವನ್ನು ಹೇಳಿಸಿಕೊಳ್ಳುತಾ ತಿಳಿಯದೇಹೋದ ಒಂದೇ ವಿಷಯವನ್ನು ಕುರಿತು ಎರಡು ಮೂರುಸಾರಿ ತಂದೆಗೆ ಪ್ರಶ್ನೆ ಮಾಡಿದನು. ಎರಡು ಮರುನಾರಿಯ ವಿವರಿಸಿಹೇಳಿ ತಂದೆಗೆ ಸಾಕಾಯಿ ತು, ಆಗ ಮಗನನ್ನು ನೋಡಿ ದೀಕ್ಷಿತನು- ಮಹಾದೇವ, ನಿನಗೆ ಎಷ್ಟು ಹೇಳಿದರೂ ತಿಳಿಯುವುದಿಲ್ಲ. ನೀನು ಮಡ್ಡಿ ಹುಡುಗ ಎಂದನು. ಈ ಮಾತನ್ನು ಕೇಳಿ ಯಾವಾಗಲೂ ಒಂದು ಕೆಟ್ಟ ಮಾತನ್ನೂ ಆಡದೆ ಪ್ರೀತಿಯಾದ ಮಾತನಾಡು ತಾ ಇದ್ದ ತಂದೆಯು ಮುಖವನ್ನು ಗಂಟುಹಾಕಿಕೊಂಡು ನೀನು ಮಡಿ ಹುಡುಗ, ಎಂದು ಹೇಳಿದಮಾತಿನಿಂದ ಬಾಕ ನಿಗೆ ಬಹಳವಾಗಿ ಅಪಮಾನವಾದಹಾಗೆ ಆಯಿತು. ಈ ಯೋ ಚನೆಯಲ್ಲಿ ಆದಿನ ರಾತ್ರೆ ಚೆನ್ನಾಗಿ ಊಟವನ್ನೂ ನಿದ್ರೆಯ ನ್ಯೂ ಮಾಡದೆ ಮಹಾದೇವ ಸುಮ್ಮನೇ ಮಲಗಿಕೊಂಡನು. ಪಾಠವನ್ನು ಹೇಳಿ ಮುಗಿಸಿ ದೀಕ್ಷಿತನು ಸಾಯಂಕಾಲದ ಸಂಧ್ಯಾವಂದನೆಗಾಗಿ ಹೊರಗೆ ಹೊರಟನು. ವಾರ ಹೇಳುವು ದನ್ನೆಲ್ಲಾ ಕೇಳುತ್ತಾ ಕೂತಿದ್ಯ ಉಪಾಧ್ಯಕ್ಷ ನಾರಪ್ಪಯ್ಯನು ದೀಕ್ಷಿತನ ಸಂಗಡ ಹೊರಟು ಮಾತನಾಡಿಕೊಂಡು ಹೋಗುತಾ ಇರುವಾಗ