ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೯೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೭೩ C}{\ ಮಾಡಿದ್ದು ಣೋ ಮಹರಾಯ. ನಾರಪ್ಪಯ್ಯ-ಮಹಾದೇನ ಪೂರ್ವಕ್ಕೆ ಈಗ್ಗೆ ಎಷ್ಟೋ ಬುದ್ದಿ ಶಾಲಿಯಾಗಿದ್ದಾನೆ. ಮರದಲ್ಲಿ ಓದುವಾಗಮಾತ್ರ ಅವನಿಗೆ ಮಡ್ಡಿತನ ಬಂದಿತ್ತು. ಅದು ಸಹವಾಸ ದೋಷವೆಂದು ಹೇಳಬೇಕು. ಎಷ್ಟು ಹೇಳಿದರೂ ಅವನ ಮನಸ್ಸಿಗೆ ಅಂಟುತ್ತಲೇ ಇರಲಿಲ್ಲ. ದೀಕ್ಷಿತ-ಹುಡುಗರನ್ನು ಉವಾಯವಾಗಿ ಮಾರ್ಗಕ್ಕೆ ತರಬೇಕು. ನಾರ-ಎಷ್ಟು ಉವಾಯ ಮಾಡಿದರೂ ಹುಡುಗರು ಮನ

  • ಟ್ಟು ಓದದಿದ್ದರೆ ಪ್ರಯೋಜನವೇನು ? ದೀಕ್ಷಿ-ಅವರಿಗೆ ಬಾರದಲ್ಲಿ ಸುಮತಿ ಹುಟ್ಟುವಹಾಗೆ ಮಾಡು

ವುದು ವಾರ ಹೇಳತಕ್ಕ ವರ ಕೆಲಸವಾಗಿದೆ. ನಾರ-ಹಾಗೆ ಎನ್ನುವುದಕ್ಕಾಗುವುದಿಲ್ಲ. ನನ್ನ ನೋಡುತಾ ಇದೇನ, ವಾರಹೇಳುವುದರಲ್ಲಿ ಇನ್ನು ತನಗಿಂ ತಲೂ ಉವಾಯವಾಗಿ ಹೋಗತಕ್ಕ ವರನ್ನು ನಾನು ಅರಿಯೆ. ಆದಾಗ್ಯೂ ಮಹಾದೇವ ಆ ಗಣಿತವನ್ನು ತಿಳಿದುಕೊಳ್ಳಲಿಲ್ಲ. ಹುಡುಗರು ಮನಸ್ಸಿಟ್ಟು ಓದು ವುದಿಲ್ಲ. ದೀಕ್ಷಿ-ನಾನು ಹೇಳುತಿದ್ದ ಗಣಿತವು ಸ್ವಲ್ಪ ಕಷ್ಟವಾದ್ದು. ಅದು ದೊಡ್ಡವರಿಗೇ ಗುಲಕನೀರಾಗುತ್ತೆ. ಅದಾಗ್ಯೂ ಇನ್ನೊಂದುವೇಳೆ ಹೇಳಿ ವಿಹರಿಸೋಣವೆಂದು ವಾರ ನನ್ನು ಅಲ್ಲಿಗೆ ನಿಲ್ಲಿಸಿಬಿಟ್ಟಿ. ನಾರ-ತಾವು ಅಮ್ಮ ಹೇಳಿದ ತಿಳಿದುಕೊಳ್ಳದಿದ್ದರೆ ಇನ್ನೆ ನ ಹೇಳಬೇಕು ? ಕ