ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾಡಿದ್ದುಣೋ ಮಹರಾಯ ದೀಕ್ಷಿ-ಹವುದು ಸಂತರೆ; ಇದೆಲ್ಲವನ್ನೂ ವಿಚಾರಮಾಡಿಕೊಂ ಡು ಬಾಲಕನ ಬುದ್ಧಿ ಜಾತಿಯನ್ನೂ ಅದರ ತಾಣ ನನ್ನೂ ತಿಳಿದು ಅದಕ್ಕೆ ಅನುಸಾರವಾಗಿ ಬಾ ರಹೇಳ ತಕ್ಕ ವಲೇ ನಿಜವಾದ ಉವಾಧ್ಯಾಯರು. ಹುಡುಗರಿಗೆ ಬೋಧೆಮಾಡುವುದೂ ಪರಕಾಯ ಪ್ರವೇಶಮಾಡುವುದೂ ಎರಡೂ ಒಂದೇ. ಒಬ್ಬ ಬಾಲಕನು ನಾ ಹೇಳಿ ಕೊಟ್ಟ ದ್ದನ್ನು ಯಾವರೀತಿ ಅನುಸರಿಸಿ ತಿಳಿದುಕೊಳ್ಳುತಾನೆ ಅದೇ ರೀತಿಯಲ್ಲಿ ನಾನೂ ತಿಳಿದುಕೊಳ್ಳುವುದಕ್ಕೆ ಯ ತ್ನಿಸಿದರೆ ವಿದ್ಯಾರ್ಥಿಗೆ ಬಂದರೂ ಬಾರದೂ ಆಗ ಗೊತ್ತಾಗುತ್ತೆ. ನನಗೆ ತಿಳಿಯದ ಒಂದು ಸಂಗತಿ ಯನ್ನು ಬೇರೊಬ್ಬರು ನನಗೆ ಹೇಳಿಕೊಡುವಾಗ ನ ಮೃ ಸ್ಮಿತಿ ಹೇi - ರುದು ಎಂಬ ಅಂಶ ಜ್ಞಾಪಕ ದಲ್ಲಿಡಬೇಕು. 5 (ಧಕರಲ್ಲಿರಬೇಕಾದ ಈ ಗುಣಕ್ಕೆ ಸಹ ನವೆಂದು ಹೆಸರು. ಇದನ್ನು ಬಿಟ್ಟು, ಉವಾಧ್ಯಾಯರು ತಪ್ಪದಾರಿಯನ್ನು ಹಿಡಿಯುವರು. ತರಳರು ತಪ್ಪು ನ್ನು ಕಂಡರೆ ವಿಶೇಷವಾಗಿ ಭಯಪಡುಕಹಾಗೆ ಅವರ ಮನಸ್ಸಿನಲ್ಲಿ ನೀತಿಯನ್ನು ಹುಟ್ಟಿಸುವುದು ಉವಾಧ ಯರೆಂಬ ಹೆಸರಿಗೂ ಪದವಿಗೂ ಮೊದಲನೇ ಕೆಲಸ ವೆಂದು ಕೆಲವರು ತಿಳಿದಿದ್ದಾರೆ. ನಾಠಹೇಳುವಾಗ ವಾರಕೇಳುವಾಗ ಬಾಲಕರು ವಿಷಯವನ್ನು ಚೆನ್ನಾ ಗಿ ನಿಧಾನವಾಗಿ ತಿಳಿದುಕೊಳ್ಳಬೇಕು. ಅದಕ್ಕೆ ಅವ ಕಾಶವಿಲ್ಲದಹಾಗೆ ಏಟಿನ ಭೀತಿಯು ಮನಸ್ಸಿನಲ್ಲಿ ನಾನು {