ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೯೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಮಾಡಿದ್ದುಣ್ಣೆ ಮಹಾರಾಯ, ವಂತೆ, ಕೂತರೆಪೆಟ್ಟು, ನಿಂತರವೆನ್ನು, ಉವಾದ್ರಿ ಕೇ ಆದ್ದಕ್ಕೆ ಜಾಗ್ರತೆಯಾಗಿ ಉತ್ತರ ಹೇಳಿದರೆ ನಿನ್ನನ್ನು ಯಾರು ಕೇಳಿದರು ಎಂದು ಬಿಟ್ಟು, ಕೂಡಲೆ ಉತ್ತ ರಹೇಳದೇ ಹೋದರೆ ಎದು; ಹೀಗೆ ಹುಡುಗನಿಗೆ ಹೆಚ್ಚಿನ ಸೇವೆಯೇ ಮುಕ್ಕಾಲು ವಾರವಾಗುವುದು. ತಾನು ಹೇಳಿಕೊಟ್ಟ, ಪಾಠವನ್ನು ನಮ್ಮ ನೆ ಜಾಗ್ರತೆ ಜಾಗ್ರತೆಯಾಗಿ ಹತ್ತು ಸಾಲ ಒರಸು ಎಂದು ಉವಾದಿ ಹೇಳುತಾನೆ. ಚೆನ್ನಾಗಿ ಉತ್ತರಿಸಬಹು ದಾದ ಶಬ್ದವಾದರೂ, ಶಿಷ್ಯನು ಮೊದಲು ಸರಿಯಾಗಿ ಉಚ್ಚರಿಸುತ್ತಾ ಇದ್ರೂ, ಉವಾದ್ರಿಯು ಎಲ್ಲಿ ಹೋ ಡೆಯುತಾನೋ ಎಂಬ ಭೀತಿ ಮನಸ್ಸಿನಲ್ಲಿ ಅ೦.೨ಕೊಂ ಡಿರುವ ಕಾರಣ, ವೇಗವಾಗಿ 'ಆ ಶಬ್ದವನ್ನು ಹೇಳು ನಾಗ ನಾಲಿಗೆ ಸಲ್ಲಟವಾಗಿ ಅಪಶಬ್ದ ಹೊರಡು ವುದು. ಅದಕ್ಕಾಗಿ ಹುಡುಗನಿಗೆ ಪುನಃ ಮುಬೀಳು ವುದು. ನಾರ-ಹಾಗಾದರೆ ನಾನು ಇದುವರೆಗೆ ಶಿಷ್ಯರನ್ನು ಶ್ರಮಪಟ್ಟು ತಯಾರಾಗಿದ್ದು ಹೊಳೆಯಲ್ಲಿ ರ್ಸುಣಸೇಹಣ್ಣ ಕದರಿದ ಹಾಗಾಯಿತು. ಹಾಗಾದರೆ ನನ್ನ ಬಾಳು ಬಹು ಚೆ ನಾಯಿತು! ದೀಕ್ಷಿ-ಸಂತರ, ಕೋಪಗೊಳ್ಳಬೇಡಿ. ಇದ ಸಂಗತಿ ಹೇಳಿದೆ. ನಾರ- ಪೆಟ್ಟು ಬೀಳುತೆಂಬ ಭಯಕ್ಕೆ ಜ್ಞಾಪಿಸಿಕೊಂಡು ಹೇಳುತಾರೆ. 11 V) -)