ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೯೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೮೩ ಮಾಡಿದ್ದುಣೋ ಮಹಾರಾಯ, ಬಿಡಲಿ ಎಂದು ನಾನು ಪಾಠಮಾಡಿಸಿದಹಾಗಾಯಿತಲ್ಲ ? ದೀಕ್ಷಿ-( ವಿಷಯವನ್ನು ಶೋಧಿಸಿ ಒಳಹೊಕ್ಕು ಮಾತನಾ ಡುತಾ ಇರುವಾಗ ಹಿಂದಿನ ಚರಗಳೆಲ್ಲಾ ಜ್ಞಾಪಕಕ್ಕೆ ಬಂದು ಕೋಪವೂ ಸ್ವಲ್ಪ ತಲೆದೋರುವ ಹಾಗೆ ಮಾ ತನಾಡಲು ಆರಂಭಿಸಿದನು. ) ನೀವು ಹೇಳಿಕೊಟ್ಟಿವಾಠ ವನ್ನು ಮರೆತರೆ ಹೋಗಲಿ. ನಿಮ್ಮ ಎಡಿನಿಂದ ಬಾ ರದಮೇಲೆ ಹುಟ್ಟಿದ ದೋಷ ಗುರುಗಳಾದ ನಿಮ್ಮ ಮೇಲೆಯೂ ತಿರುಗುವುದು, ಇದು ನಿಜವೋ ಸುಳ್ಳೋ ನೀವೇ ಬಲ್ಲಿರಿ. ಇಷ್ಟು ದಿವಸದವರೆಗೂ ನೀವು ಅನು ಭವಿಸಿದ ಯಾತನೆಯೇ ಇದಕ್ಕೆ ಸಾಕ್ಷಿ. ಹುಡುಗರ ಲಾ ದಿಕ್ಕೆಟ್ಟು ಹೊರಟುಹೋಗಿ ಮಠವೇ ಇಲ್ಲದೆ ತಿಂಗಳಿಗೆ ೫ ಅಥವಾ ೬ ನರಹ ಬರುತಾ ಇದ್ದದ್ದು ತಪ್ಪಿ ಹೋದೆ ಸಾಕ್ಷಿ. ಉಪಾಧ್ಯಾಯನ ಯೋಗ್ಯತೆ ಇದ್ದ ಹಾಗೆ ಹುಡುಗರು ತಯಾರಾಗು ತಾರೆ, ನಾರ-ನನ್ನ ಮಠದಲ್ಲಿ ಹುಡುಗರು ತಯಾರಾಗಲೇ ಇಲ್ಲ ? ದೀಕ್ಷಿ--ಎಷ್ಟು ಜನ ಎಷ್ಟರಮಟ್ಟಿಗೆ ತಯಾರಾಗಬಹುದಾಗಿತ್ತೋ ಅಷ್ಟ ರಮಟ್ಟಿಗೆ ಆಗಲಿಲ್ಲ. ನಾರ-ಕೆಲವರಾದರೂ ತಯಾರಾದರಷ್ಟೆ ? ದೀಕ್ಷಿ-ನೀವು ಹೊಡೆಯುತಾ ಹೇಳಿಕೊಟ್ಟಿದ್ದು ಯಾರಿಗೂ ಯಾವುದೂ ಬರುವುದಿಲ್ಲ. ಭೀತಿ ಪಡಿಸದೆ ನಿಧಾನವಾ ಗಿ ಹೇಳಿಕೊಟ್ಟ ಪಾಠವನ್ನು ಕಲಿತುಕೊಂಡ ಕೆಲವರು ಮಾತ್ರ ಅದನ್ನು ತಿಳಿದುಕೊಂಡಿರಬಹುದು. ನಾನೂ