ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 6 ಮಾಡಿದ್ದು ಣೋ ಮಹಾರಾಯ, ಮಠದಲ್ಲಿ ನಿದನ್ನು ತಿಂದಿದೇನೆ. ಏಟುಬಿದ್ದು ನಾನು ಭಯದಿಂದ ಗಾಬರಿಯಿಂದಲೂ ಸಂಕಟಪಡುವಾಗ ಹೇಳಿಕೊಟ್ಟಿದ್ದು ಯಾವುದೂ ನನಗೆ ಜ್ಞಾಪಕವಿಲ್ಲ. ನಾರ-ಹಾಗಾದರೆ ನೀವು ಹೇಳುವ ಮಾತಿನಿಂದ ನಾನು ಕೆಲ ಸಕ್ಕೆ ಬಾರದವನಾದೆನಷ್ಟೆ ? ದೀಕ್ಷಿ-ಉಪಯೋಗಕ್ಕೆ ಬಾರದ ವಸ್ತುವೂ ಇಲ್ಲ, ಮನುಷ್ಯ ನೂ ಇಲ್ಲ. ನಾರ-ನೀವು ಹೇಳಿದ ಮಾತಿನಿಂದ ನಾನು ಅಪ್ರಯೋಜಕನಾದೆ. ದೀಕ್ಷಿ-ನಾನು ಹೇಳಿದ ಮಾತಿನಿಂದ ತನಗೆ ಕೋಪಬಂದ ಹಾಗೆ ತೋರುತ್ತೆ ಸಂರೆ. ಚಿತ್ರಕ್ಕೆ ಕೋಪಬೇಡ. ಇದೇ ಸಂದರ್ಭದಲ್ಲಿ ಇನ್ನೂ ಕೆಲವು ರಹಸ್ಯಗಳ ನ್ನು ಹೇಳುತ್ತೇನೆ, ಕೇಳಿ, ನಾನು ಹೇಳುವ ಮಾ ತಿಗೆ ಕೋಪಮಾಡಿಕೊಳ್ಳಲೇ ಬೇಕೆಂದು ನೀವು ಶಸಧ ಮಾಡಿಕೊಂಡಿದ್ದರೆ, ಯಾರು ಹೇಳಿದರೂ ಸಮಾಧಾನ ವಾಗುವುದಿಲ್ಲ. ಇದೇ ಸಂದರ್ಭದಲ್ಲಿ ಹೇಳಬೇಕಾದ ಅಂಶಗಳು ಇನ್ನೂ ಇವೆ, ಅದನೂ ಹೇಳಿಬಿಡು ನೆ, ಕೇಳಿ ಬಿಡಿ. ನೀವು ಈಗಷ್ಟು ಆಗಷ್ಟು ಕೋಪಮಾಡಿ ಕೊಳದೆ ತಮ್ಮ ಆಗ್ರಹವು ಏಕಕಾಲದಲ್ಲಿ ಪ್ರಜ್ವಲಿಸಿ ದರೂ ಪ್ರಬಲಿಸಲಿ, ನಾರ-ಹಾಗಾದರೆ ಅಪ ನೇ ಕೊಡಿಸಿ, ದೀಕ್ಷಿ-ಹೇಳುತೇನೆ ಕೇಳಿ. ಮಕ್ಕಳು ಅತ್ತರೆ ಮರುಗದ ಹೃ ದಯವು ಕೇವಲ ಕಠಿಣವಾದ್ದು ಎಂದು ಹೇಳಬೇಕು.