ಪುಟ:ಮಾತೃನಂದಿನಿ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

| ಶ್ರೀ | ದ್ವಿತೀಯ ಮುದ್ರಣದ ನಿವೇದನ ಸಹಿತೃ ಪಿಣೀ ಗ್ರಂಥಮಾಲೆಯ 6ನೆಯ ಗ್ರಂಥವಾದ ಈ ಮಾತ್ರನಂದಿನಿ, ಪ್ರಥಮಮುದ್ರಣವಾಗಿ 1916ನೆ ಮೇ ತಿಂಗಳಲ್ಲಿ ಪ್ರಕಟ ವಾಗಿ, ದೇಶೀಯ ಸೋದರಿ ಸೋದರರ ಕೇವಲ ದೇಶಭಾಷಾಭಿಮಾನ ಬಲದಿಂದ, ಇಷ್ಟರಲ್ಲಿ ಪ್ರಥಮ ಮುದ್ರಣದ 1೦೧೦ ಪ್ರತಿಗಳೂ ಮುಗಿದು ಹೋದುವು. ದ್ವಿತೀಯ ಮುದ್ರಣದಲ್ಲಿ ಕೆಲವೆಡೆಗಳಲ್ಲಿ ಹೆಚ್ಚು ವಿಷು. ಗಳನ್ನು ಸೇರಿಸಬೇಕೆಂದಿದ್ದೆವು; ಆದರೆ, ಈ ಪುಸ್ತಕವನ್ನು ಮೈಸೂರ ವಿದ್ಯಾಂಗದವರು ಹೈಸ್ಕೂಲ್ V ಫಾರಮ್ಮಿಗೆ 1920-21 ನೆಯ ಪರಿಕ್ಷ ಪಠ್ಯ ಪುಸ್ತಕವಾಗಿ ಏರ್ಪಡಿಸಿದುದರಿಂದ ಮತ್ತಾವ ಬದಲಾವಣೆಮಾಡುವ ದಕ್ಕೂ ಅವಕಾಶಸಿಲ್ಲವಾಯಿತು. ಅದರೂ, ಪ್ರಥಮ ಮುದ್ರಣಕಾಲದಲ್ಲಿ ನಾಲ್ಕಯ್ದು ಕತೆಗಳಲ್ಲಿ ತಪ್ಪಿ ಹೋಗಿದ್ದ ಒಂದೊಂದು ಶಬ್ದ ಅಥವಾ ವಾಕ್ಯ ಗಳನ್ನಷ್ಟೇ ಅಲ್ಲಲ್ಲಿಗೆ ಸೇರಿಸಿರುವುದಲ್ಲದೆ, ಪ್ರಥಮ ಮುದ್ರಣದಲ್ಲಿದ್ದ ಅಕ್ಷರಸ್ಥಾಲಿತ್ಯಾದಿ ಮುದ್ರಣದ ದೋಷಗಳು ಇದರಲ್ಲಿ ಬರಬಾರದೆಂದು ಸಾಧ್ಯವಾದಷ್ಟು ಜಾಗರೂಕತೆಯಿಂದ ಮುದ್ರಿಸಿರುವುದು. ಆದರೂ, ಪುಸ್ತಕವು ಅತ್ಯಂತ ಜಾಗ್ರತೆಯಾಗಿ ಬೇಕಾಗಿದ್ದು, ಮುದ್ರಣ ಸಾಹಿತ್ಯ ಗಳನ್ನು ಒದಗಿಸಿಕೊಳ್ಳುವುದೇ ತಡವಾಗಿ, ಮುದ್ರಣಕಾರ್ಯವು ಅತ್ಯಂತ ತೊರೆಯಾಗಿ ನಡೆದಿರುವುದರಿಂದ, ಅಲ್ಲಲ್ಲಿಗೆ ಅಲ್ಪಸ್ವಲ್ಪ ದೋಷಗಳು, ಒಂದು ವೇಳೆ ಇರಬಹುರಾದರೂ ವಾಚಕರು ಸರಿಪಡಿಸಿಕೊಳ್ಳಬೇಕೆಂದು ಕೋರುವೆ ವಲ್ಲದೆ, ಪ್ರಥಮವದ್ರಣದ ಪ್ರತಿಗೂ, ದ್ವಿತೀಯ ಮುದ್ರಣದ ಪ್ರತಿಯ ಪುಟಸಂಖ್ಯೆ ಕಡಿಮೆಯಾಗಿದ್ದರೂ ಅದರಲ್ಲಿ ಯಾವಭಾಗ ಯಾವಶಬ್ದಗಳನ್ನೂ ಕೂಡ, ತೆಗೆದಿಲ್ಲವೆಂದೂ ಕೇವಲ ವಿದ್ಯಾರ್ಥಿಗಳಿಗೆ ಅಪ್ರಕೃತವಾಗಿ ತೋರಿದ ಪುಸ್ತಕದ ಕೊನೆಯಲ್ಲಿದ್ದ ಮಾತೃವಂದನೆ” ಎಂಬ ಕವಿತೆಯನ್ನೂ ಅದಿಯ ಲ್ಲಿದ್ದ ಭಗವತಿಯ ಆಶ್ವಾಸನವೆಂಬ ಲೇಖನಭಾಗವನ್ನೂ ಮಾತ್ರ ತೆಗೆದು ಹಾಕಿರುವುದರಿಂದ, ಮತ್ತು ಕಾಗದದ ಬಲೆ ವಿಪರೀತವಾಗಿ ಏರಿಹೋಗಿರು ವುದರಿಂದ ನಿರ್ವಾಹವಿಲ್ಲದೆ, ಸತೀಹಿತೈಷಿಣಿಯ ಚಂದಾದಾರರಿಗೆ 0-14-0 Dಂದ -2-೦ಗೆ ಇದರ ಬೆಲೆಯೇರಿಸಬೇಕಾಯ್ದೆಂದೂ ಅದಕ್ಕಾಗಿ ವಾಚಕ