ಪುಟ:ಮಾತೃನಂದಿನಿ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

e ಸತಿ ಹಿತ್ಯ ಪಿ ನಿರಾಮವಾಗಿ ಮೃದುಮಧುರ ಕಂಠದಿಂದ ದೇವತಾಸ್ತುತಿ ಮಾಡುತ್ತಿದ್ದಳು. ಇವಳ ರೂಪ, ಗುಣ, ವಿದ್ಯಾ ವಿಚಾರಗಳನ್ನು ಕುರಿತು ಹೆಚ್ಚಿಗೆ ಹೇಳಿ ಕೇನು ? ಪತಿಗೆ ಸತಿಯೇ ಸಡಣಗಳಿಂದ ಪರಿಪೂರಿತೆಯಾದ ಶಕ್ತಿಯಿಂದ ವಾಕ್ಯವು. ಈ ನಮ್ಮ ಚಿತ್ರಕಲೆಯಿಂದೆಯೇ ಸಾರ್ಥಕವೆನಿಸಿರುತ್ತದೆಂದರೆ ನಾಕು. ಗಾಲದ ಆರು ಗಂಟೆಯ ವೇಳೆಯಲ್ಲಿ ಒಬ್ಬ ಕುತು ಮೆಲ್ಲ ಮೆಲ್ಲನೆ ಗೀತೆಯನ್ನು ಹಾಡುತ್ತಿದ್ದ ಚಿತ್ರಕಲೆಯ ಒಳಗೆ ಸುಮಾರು ಹತ್ತೆ ಬತ್ತು-ಇಪ್ಪತ್ತ ವರ್ಷದ ಸುಂದರ ತರುಣನೂಬ್ಬನು ಒಂದು ನಿಂತನು. ಗೀತಾಸ್ವಾರಸ್ಯದಲ್ಲಿ ಗಮಕಿಯಾಗಿದ್ದ ಚಿತ್ರಕಲೆ, ಆತನು ಬಂದುದನ್ನು ಇತಿ ಯಲಿಲ್ಲವಾದುದರಿಂದ ಮೊದಲಿನಂತೆಯೇ ಕದಲದೆ ನೆಲವನ್ನೇ ನೋಡುತ್ತೆ ಕುಳಿತಿದ್ದಳು. ತರುಣ:--ಕೈತಪ್ಪಳೆ ಹೊಡೆದು ಅವ: ಇದೇನು, ಸಿದ್ದರೆ ? ಕುಳಿತಂತೆಯೇ ಇರಾನ ಯೋಗವೋ ? ” ಚಿತ್ರ ಕಲೆ: --ತಲೆಯೆತ್ತಿ ತಿನ್ಯಂಜಕತ್ವರದಿಂದ ನಾದಾನಂದ : ಇದೇನಿಂದು ಇಷ್ಟು ಬೇಗ ಬಂದಿರುವೆ ? ಬಿಡುವಾಝನು ? ಕುಳಿತುಕೊ.” (ಈತನೇ ಪಿತ್ರಕಲೆಯ ಮಗನು.) ನಾರಾ:-ತಾಯ ಬಳಿಯಲ್ಲಿಯೇ ಕುಳಿತು~11 ಅಮ್ಮ! ಅಂದಿನಿಂದ ನಿನ್ನಲ್ಲಿ ಕೆಲವು ವಿಷಯಗಳನ್ನು ಕುರಿತು ಹೇಳಿ ಕೇಳತಕ್ಕುದಿತ್ತು; ಅದರ ಈವರೆಗೆ ಸರಿಯಾದ ಸಮಯವೇ ದೊರೆಯದಿದ್ದುದರಿಂದ ಹೇಳಲಾಗಲಿಲ್ಲ. ಇಂದು, ಶಾಲಾಕಾರ್ಯವು ಮುಗಿದು, ಸಮಯವೂ ಸರಿಯಾಗಿ ಕಂಡು ಬಂದಿರುವುದರಿಂದ ಸಂಚಾರಕ್ಕೆಂದು ಹೊರಗೆ ಹೋಗದೆ, ಇಲ್ಲಿ ಗೇ ಬಂದೆನು. Gತ್ರ' - ಅಪ್ಪ ಅವಶ್ಯಕ ವಿಚಾರವಾವುದು ? ನಾದಾ:- ಮತ್ತಾವುದೂ ಅಲ್ಲ, ನಂದಿನೀ ವಿಚಾರವೇ! ಚಿತ್ರ:- ಹೇಳಿ-ಕೇಳುವುದಿದ್ದರೆ ತಡೆಯೇಕೆ ? ನಾರಾ:-ಉಗುಳು ನುಂಗುತ್ತ-1 ನೀನು ಬೇರೆಯಾಗಿ ಬಗೆಯಬಾರ ದೆಂದು ಈಗಲೇ ಕೇಳಿಕೊಳ್ಳುವೆನು.' ಚಿತ್ರ:-ಸರಿ, ಇನ್ನೂ ನಿನ್ನ ನಾಂದಿ (ಪೀಠಿಕೆ) ಮುಗಿವಂತಿಲ್ಲ?'