ಪುಟ:ಮಾತೃನಂದಿನಿ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

3 ಮಾತೃ ನಂದಿನಿ ನಾವಣ:-ತಲೆದೂಗುತ್ತ- ಅಮ್ಮ! ನಾಂದಿ ಅಷ್ಟೇನೂ ದೊಡ್ಡ ರಾಗಿಲ್ಲ. ಬೇಸರವಾಗಿದ್ದರೆ ಬೇಡ, ಅಮ್ಮ! ನಂದಿಸಿ ಇಲ್ಲಿಗೆ ಬಂದು. ಈಗಾಗಲೇ ಎರಡು ವರ್ಷಕ್ಕೆ ನಿಂತಲ್ಲವೇ ? ಚಿತ್ರ: – ಇರಬಹುದು, ಏಕೆ? ನಾರಾ:- ಅವನನ್ನು ನೋಡುವುದಕ್ಕೆಂದು ಅವಳ ತಾಂಡೆಂಗೆಗೆ ಭಾರ ಬಂದಂತೆ ಕಾಣತ್ತಿಲ್ಲ) ಕಾರಣವೇನು ? ಚಿತ್ರ:- ಅವಳು, ತಾಯ್ತಂದೆಗಳಿಲ್ಲದ ಅನಾಫೆಯ೦ತೆ ! ನಾರಾ:- ಹಾಗಾದರೆ, ಇವಳನ್ನು ಕರೆತಂದು ಬಿ ಹೋದ ಅಹ್ಮ ಕಾರಿಯಾರು ? ಚಿತ್ರ:-ಅವಳ ಪಾಲಕ ಪಿತನಂತೆ ! ನಾದಾ:- ತಪಸ್ವಿನಿಯೋ? -ತ್ರ:- ಬ್ರಹ್ಮಚಾರಿಯು ಸಪಾಧ್ಯಾಯಿನಿ, ನಂದಿಸಿ. ಆಗ ಧ್ಯಾಯಿನಿಯೂ ಆದ ಯೋಗಿನಿಯಂತೆ ! ನಾದಾ:- ಅವರಾದರೂ ಬಂದಿಲ್ಲವಷ್ಟೆ? ಚಿತ್ರ:-ಅವರು, ದೇಶಸಂಚಾರಕ್ಕೆಂದು ಹೋಗಿರುವರು. ನಾರಾ-ಯಾವ ಉದ್ದೇಶದಿಂದ? ಚಿತ್ರ:-ನನಗೆ ಗೊತ್ತೇ ? ನಾದಾ:-ಹೋಗಲಿ; ಈಗ ಅವಳಿಗೆ ಕರ್ತರಾರು? ಚಿತ್ರ:-ಸದ್ಯಕ್ಕೆ ನಾವೇ ಕರ್ತರಾಗಿರುವವರು. ನಾದಾ:-ಹಾಗಿದ್ದೂ, ಅವಳು ಇಲ್ಲಿಗೆ ಬಂದುದು ಮೊಗಲ'. Fಡ. ಹೆಂಗಸರಂತೆ ಅಲಂಕಾರವನ್ನು ಬಿಟ್ಟಿರುವುದು ಸಮ್ಮತವೊ ? ಚಿತ್ರ:- ಅವಳಿಗೆ ಅದೇನೂ ಬೇಕಾಗಿಲ್ಲವಂತೆ! ನಾದಾ:-ಕುತೂಹಲದಿಂದ,- ಏನು, ಬೇಕಿಲ್ಲವೇ ? ತವಸಿ ಹೆಂಗಸಲ್ಲವೇ ? ಹಾಗಿರಲು ಕಾರಣವೇನೋ ಇರಬೇಕು!” ಚಿತ್ರ:-ಕಾರಣ-ಗೀರಣಗಳನ್ನು ನೀನೇ ಹೇಳಬೇಕು! ನಾರಾ:-ಸ್ವಜನರನ್ನು ಬಿಟ್ಟು ಬಂದೆನೆಂಬ ಕೊರತೆಯೋ? ಇಲ್ಲವೆ ಪ್ರೌಢಿಯಾಗಿದ್ದೂ...