ಪುಟ:ಮಾತೃನಂದಿನಿ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸತೀಹಿತೈ ತೊ ಣಿ cತ್ರ:-ಅಂತಹದೇನೂ ಕಾಣುತ್ತಿಲ್ಲ. ಯಾವಾಗಲೂ ಅವಳ ಮನಸ್ಸು ಆತ್ಮವಿಚಾರದಲ್ಲಿಯೇ ಇರುವಂತೆ ನನಗೆ ತೋರುತ್ತಿದೆ. ನಾರಾ:-ತಲೆದೂಗುತ್ತೆ- ಅದು ಸುಳ್ಳು! ಅಮ್ಮ! ವಯಸ್ಸಾದ ವಳು ಲೋಕಾನುಭವ ವಿಷಯಗಳಿಗೆ ದೂರವಾಗಿರುವಳೆಂದರೆ ನಂಬುವವ ರಾರು? ಈಗವಳ ಮನಸ್ಸು ಸರಿಯಾಗಿಲ್ಲವೆಂದೇ ನನ್ನ ಭಾವನೆ!” ಚಿತ್ರ:-ಓಹೋ! ಅದೂ ಒಂದು ರಹಸ್ಯವುಂಟೋ? ನನಗೆ ತಿಳಿ ಯದು, ಆಗಲಿ, ಅದು ಹೇಗೆಂಬುದನ್ನಾದರೂ ಹೇಳಬತ್ತಿಯೊ? ನಾರಾ:-(ಹೇಳಬೇಕೇ? ಯೋಚಿಸಿದರೆ ತಿಳಿಯಲಾರದೇ? ಅಲಂಕಾರ-ಸುಗಂಧಾನುಲೇಷನ-ವಿಲಾಸ-ವಿಭ್ರಮಾದಿಗಳಿಂದ ಯಾವಾಗಲೂ ನಲಿ ನಲಿದಾಡುತ್ತಿರಬೇಕಾದ ಈ ಕಾಲವ, ಹೀಗೆ ಇಷ್ಟು ಬೇಸರವಾಗಿ ಕಳೆಯ ತಿರುವುದೇಕೆ? ನೀನೇ ಹೇಳಲಾಗದೇನಮ್ಮ?" ಚಿತ್ರ:-ನನಗೆ ಅರಾವದೂ ತಿಳಿಯದು; ನನ್ನಲ್ಲಿ ಅವಳು ಇದನ್ನು ಹೇಳುವಂತೆಯೂ ಇಲ್ಲ. ನಾದಾ:-ಅಮ್ಮ! ನೀನು ಸರಿಯಾಗಿ ವಿಚಾರ ಮಾಡಿಯೇ ಇಲ್ಲ. ಹೇಗೂ ಅವಳು ಈ ಬಗೆಯಾಗಿರುವುದು ನನಗೇನೋ ತೃಪ್ತಿಕರವಾಗಿಲ್ಲ. ಚಿತ್ರ:-ವಿಸ್ಮಯದಿಂದ-ತರಿಂದ?” ನಾವಾ:- ಅರಳಿದ ಕಣ್ಣಿಂದ ತಾಯ ಮುಖವನ್ನೇ ನೋಡು, ಏಕೆಂದರೆ, ಹೇಳಬೇಕೇನಮ್ಮ? ಒಂದೇ ಮನೆಯಲ್ಲಿರುವ ನಮಗೆ ಪರಸ್ಪರ ಸ್ನೇಹವೆಷ್ಟಿರಬಹುದೆಂಬುದನ್ನಾದರೂ ತಿಳಿಯಬಾರದೇನು?” ಚಿತ್ರ:-ಹೆಚ್ಚಾಗಿಯೇ ಇರಬಹುದು; ಆದರೇನು? ನಾದಾ:-ಮತ್ತೇನು? ಸ್ನೇಹಕ್ಕೆ ತಕ್ಕ ವಸ್ತು ಕಾಂತಿಯಿಂದ ಬಗೆಗೆ “ವಂತಿರಬೇಕೆಂಬುದು, ಪ್ರತಿಮಾನವನ ಅಭಿಲಾಷೆಯೂ ಆಗಿದೆಯೆಂದರೆ, ಅವಳು ಹಾಗಿರುವುದು ದುಃಖವಲ್ಲದೆ ಸುಖಕರವೋ ? ತ್ರ:-ಅದಿರಲಿ; ಅವಳನ್ನು ನೀನೇ ಮದುವೆಯಾಗುವೆಯೊ? ನಾದಾನಂದನು ನಿರುತ್ತರನಾಗಿ ತಾಯ ಮುಖವನ್ನೇ ನೋಡುತ್ತ ಕುಳಿತನು. (ಆ ವೇಳೆಯಲ್ಲಿ ಅವನ ಮುಖದಲ್ಲಿ ತೋರಿದ ರಕ್ತತೆಯೂ, ಕಣ್ಣಳಲ್ಲಿ ಹೊರಹೊಮ್ಮುತ್ತಿದ್ದ ಆ ವಿಚಾತೀಯ ಕಟಾಕ್ಷಕಾಂತಿಯೂ ಅನು