ಪುಟ:ಮಾತೃನಂದಿನಿ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾತೃನ೦ದಿನಿ ಭವಶಾಲಿಗಳಿಗೆ ಮತ್ತು ಪ್ರತ್ಯಕ್ಷದರ್ಶಿಗಳಿಗೆ ಮಾತ್ರವೇ ತಿಳಿಯಬೇಕಲ್ಲದೆ ಹೇಳಿ-ಕೇಳುವುದರಿಂದ ತಿಳಿಯಲಾರದು.) ಚಿತ್ರ:-ದರ್ಪಿತಸ್ತರರಿಂದ-ನಾಗಾನಂದ! ಇದೇಕೆ ಉತ್ತರವಿಲ್ಲ? ಇಷ್ಟವಿಲ್ಲವೋ? ಹೋಗಲಿ, ಬಿಡು; ಅಷ್ಟೇನೂ ಬಲಾತ್ಕಾರವಿಲ್ಲ! ನಿನ್ನ ಮನ *ಗೆ ಒಪ್ಪಿದವಳನ್ನೇ ಮದುವೆಯಾಗಬಹುದು. ಅವಳಿಗೂ ಬೇರೆ ವರನು ದೊರೆಯದೇ ಹೋಗುವುದಿಲ್ಲವಷ್ಟೆ?' ನಾವ:-ಅಮ್ಮ ಬತ್ತೆ: ನೀನು ನನ್ನನ್ನು ವರಿಸಬೇಕೆಂದೇ ಹೀಗೆ ಹೇಳುವೆ! ಈ ಮಾತಿಗೆ ಉತ್ತರವನ್ನು ಕೊಡುವುದು ನನಗೆ ಸರಿ... ಕಾಣನಾದರೂ, ಹೆತ್ತ ತಾ ಹೇಳುತ್ತಿದ್ದರೆ, ಹೇಳದಿರುವುದಕ್ಕೆ ನನ್ನಿಂದಾಗದು. ನೀನು ಹೇಗಾದರೂ ಹಾಸ್ಯಮಾಡಬಹುದು. ಒಂದೇ ಮಾತಿನಿಂದ ಕುವೆನು. ನಂದಿಸಿ ಕೈ ಹಿಡಿದವನು ಧನ್ಯಾತ್ಮನೇ ಸರಿ!' ತ್ರ:- ಹಾಗೆಂದೇ ಹೇಳು. ನಾನೇಕೆ ಹಾಸ್ಯ ಮಾಡುವುದು ? ನಾರಾ! ನಿನಗೆ ಪೂರ್ಣಾಭಿಪ್ರಾಯವಷ್ಟೆ? ನಾದಾ:-ಮತ್ತೆಮತ್ತೆಯೂ ಕೇಳುವುದೇಕೆ? ನನಗೆ ಸಮ್ಮತವುಂಟು. ಆದರೆ, ಈಗಲೇ ಇದನ್ನು ಅಪ್ಪನ ಕಿವಿಗೆ ಮುಟ್ಟಿಸಲಾಗದು. ಚಿತ್ರ:-ಏಕೆ ? ನಾರಾ:-ಆತನು, ಮನಸ್ಸಿನಿಂದಾದರೂ, ಮಗನು ವ್ಯಾಮೋಹಕ್ಕೆ ಸಿಕ್ಕಿ ವಿದ್ಯಾಬ್ಯಾಸಂಗದಿಂದ ಚಾರಿಹೋದನೆಂದೆಣಿಸಿ, ನನ್ನನ್ನು ತಿರಸ್ಕರಿಸಿ ಬಹುರಾಗಿದೆ. ಚಿತ್ರ:-ನಾರಾ! ಅವರವರೆಗೂ ಹೋಗಬೇಕೇ? ನಾನೇ ಹೇಳು ವೆನು. ನಿನಗೆ ಬರಿಯ ಮೋಜುಗಾರಿಕೆಯಿದ್ದಾಗಲೇ ನನ್ನ ಮನಸ್ಸು ಶಂಕ ಸುತ್ತಿತ್ತು; ಈಗ ಕೇಳಬೇಕೆ? ಈ ಹಂಬಲಿಗೆ ಎಡೆಯಾದ ಬಳಿಕ ವಿದ್ಯೆ ಹತ್ತುವುದೆಂಬುದನ್ನು ನಾರಾ:-ಅಷ್ಟು ದೂರ ಸಿಟ್ಟು ಮಾಡಬೇಡವನ್ನು ಇನ್ನೂ ನಾನು ಅಷ್ಟರ ಮುಠಾಳನಾಗುವಂತಿಲ್ಲ. ತಕ್ಕಮಟ್ಟಿಗೂ ತಿಳಿದೇ ನುಡಿಯುತ್ತಿರು ವೆನು. ಆದರೆ, ಇಂದಿನ ನನ್ನ ಅಧಿಕಪ್ರಸಂಗಕ್ಕೆ ಕ್ಷಮೆಯನ್ನು ಕೇಳಿಕೊಳ್ಳು