ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

M ಮತ್ತಾರೂ ಇರುವುದಿಲ್ಲ. ಒಂದು ವರ್ಷವಾದೊಡನೆಯೇ ನೀನು ನಗುತ ನಗುತ ನಿನ್ನ ಮನೆಗೆ ಹೋಗುವನಾಗು. ನಾ ನಾದರೂ, ನೀನು ಹೂರಟಕಡಲೆ ಕಾಯುವನ್ನು ಖಂಡಿ ತವಾಗಿಯೂ ಸಾಯುವೆನು. ಈ ರಹಸ್ಯವು ನಿನ್ನಲ್ಲಿ ಮಾ ವಿರುವುದು. ಲೋಕದಲ್ಲಿ ಯಾರೂ ನಿನ್ನನ್ನು ಕಳಂಕಿ ಯನ್ನಾಗಿ ಮಾಡಲು ಯಾವ ಕಾರಣವೂ ಇರುವುದಿಲ್ಲ. ಅ ದಕ್ಕಾಗಿ ನೀನು ಹೆದರಬೇಕಾದ ವಿಷಯವೇನೂ ಇರುವು ದಿಲ್ಲ. ಎಂದು ಜ್‌ಮೆಲೆಯು ಎದ್ದು ನಿಂತು ಒಂದೆರಡು ಹ ಜೈ ಮುಂದಕ್ಕೆ ಸರಿದು ಬಂದು ದೇವೇಂದ್ರನನ್ನು ಬಾಚಿ ತಬ್ಬಿಕೊಳ್ಳುವುದಕ್ಕೆ ಯತ್ನ ಮಾಡಿದಳು, ದೇವೇಂದ್ರನು ಕಾಲಾಗ್ನಿಗೆ ಸಮನಾದ ಕೋಪದಿಂದ ಕಿಡಿಕಿಡಿಗೊಂಡವನಾಗಿ ಜ್‌ಮೆಲೆಯನ್ನು ದೂರ ತಳ್ಳಿಬಿಟ್ಟನು. ಉನ್ಮತ್ತಳಾದ ಜ್ವಲೆಯು ಹುಚ್ಚಳಂತೆ ಮತ್ತೆ ಮಾ ತನಾಡಲಾರಂಭಿಸಿದಳು. ಕೇಳು, ದೇವೇಂದ್ರ, ನಾನು ಸಾಯುವುದಾಗಿ ಸಂಕಲ್ಪ ಮಾಡಿರುವನು. ಇದನ್ನು ನೀನು ನಂಬಲಾರೆ. ಒಂದು ವರ್ಷ ಕಳೆದ ಕೂಡಲೆ ನಿನ್ನಿದಿರಿನಲ್ಲಿ ಯೇ ನಾನು ವಿಷವನ್ನು ಪುನವಾಡಿ ಕಾಯುವೆನು. ನಾನು ಯಾವಾಗ ಸತ್ತು ಹೋಗುವೆನೋ, ಆಗ ನೂರಾರು ಚೂರಿ ಗಳಿಂದ ನನ್ನ ಹೃದಯವನ್ನು ಹತವಿಕ್ಷತವನ್ನಾಗಿ ಮೂಡಿ ನಿನ್ನ ಸಂಶಯವನ್ನು ಹೋಗಲಾಡಿಸಿಕೊ, ನಾನೀಗ ಯಾವು ದೋ ದಿಕ್ಕನ್ನು ಕುರಿತು ಬಹುದೂರ ಹೊರಟುಹೋಗುವ ನು. ಅದೂ ಬಂದುವರ್ಷಕಾಲ ಮಾತ್ರವೇ ಹೊರತು ಮತ್ತು ಬೇರೆಯಲ್ಲ. ಅಥವಾ ನಾನು ಕಾಮರೂಪಕ್ಕೆನೇ ಹೊರ ಟುಹೋಗುವೆನು. ನನ್ನಲ್ಲಿರುವ ವಸ್ತು ವಿಜ್ಞಾನ ಶಾಸ್ತವ