ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರದು : ಯವ ವೈದ್ಧನೇ ಆಗಲಿ, ಮಣಿಮಂತಪಧಾದಿಗ ೪ಂದ ಆಕೆಯನ್ನು ಪೂರ್ವಾವಸ್ಥೆಗೆ ತರಲಾಲನು ; ನನ್ನ ಹೊರತಾಗಿ ಆಕೆಗೆ ಪಣದಾನ ಮಾಡುವವರು ಈ ಪ್ರ ಪಂಚದಲ್ಲಿ ಮತ್ತಾರೂ ಇರುವುದಿಲ್ಲವೆಂದು ನಾನು ಹೇಳಿ ದರೂ ಆತ್ಸುಕಿಯಾಗಲಾರದು. ನಾನಾದರೂ ಕ್ರಿಯಾ ವಿಧಿಯನ್ನೂ ಪ್ರತಿಕ್ರಿಯಾವಿಧಿಯನ್ನೂ ಚೆನ್ನಾಗಿಯೂ ಬಲ್ಲೆನು, ನೀನು ನನ್ನ ಕೈ ಕಾಲುಗಳಿಗೆ ಬೇಡಿಯಾದ ರೂ ತೂರಿಸು ; ಕಾಯ್ದ ಕಬ್ಬಿಣದಿಂದ ನನ್ನ ಸರ್ವಾಂಗ ಎಲ್ಲವನ್ನೂ ಸುಟ್ಟು ಬೂದಿಮಾಡು ; ನನ್ನ ತಲೆಯಲ್ಲಿರುವ ಕೇಶರಾಶಿಯನ್ನು ಗೊಂಚಲು ಗೊಂಚಲಾಗಿ ಕಿತ್ತು ಹಾಕು, ಇಕ್ಕಳದಿಂದ ನನ್ನ ಹಲ್ಲುಗಳೆಲ್ಲವನ್ನೂ ಒಂದೊಂದಾಗಿ ಮಲೋತ್ಪಾಟನ ಮಾಡು ; ನೀರಾಗಿ ಇಡಗಿದ ಸೀಸವ ನ್ನು ನನ್ನ ಕಿವಿಗಳಲ್ಲಿಯೂ, ರೋಮಕೂಪಗಳಲ್ಲಿಯ ಹೊಯ್ತು ಬಿಡು ; ಲೋಕದಲ್ಲಿ ಮತ್ತಾವಾವ ಚಿತ್ರಹಿಂಸ ಗಳಿರುವುವೋ, ಅವುಗಳೆಲ್ಲವನ್ನೂ ನನ್ನಲ್ಲಿ ಪ್ರಯೋಗಿಸು ಇಷ್ಟೆಲ್ಲಾ ಮಾಡಿದರೂ, ನನ್ನ ಮನೋದಾರ್ಢ ಬೇರೆ ಬದಲಾಯಿಸುವಂತಿಲ್ಲ ; ಆಕೆಯು ಎಷ್ಟು ಬೇಗನೆ ಮೈ ತ್ಯುವಿಗೆ ತುತ್ತಾಗಬಹುದೆ, ಅಷ್ಟ ಯತ್ನ ಮಾಡುವೆನು, ಅದರಿಂದಲೇ ನನ್ನ ಮನೋರಥವು ಈಡೇರಿತೆಂದು ನಾನು ತಿಳಿದುಕೊಳ್ಳುವನು. ನಾನು ಹೀಗೆ ಮಾಡುವುದರಿಂದ, ನಿನ್ನ ಮನದಲ್ಲಿ ಆವ ವಿಧವಾದ ಯಾತನೆ ಉಂಟಾಗುವುದೊ, ಅದಕ್ಕಿಂತಲೂ ನನ್ನ ಶಾರೀರಕ ಯಾತನೆಯು ಅಲ್ಪವಾದು ದೇ ಹೊರತು ಹೆಚ್ಚಾದುದೇನೂ ಅಲ್ಲ, ದೇವೇಂದ) ! ನೀನು ಸಾವಧಾನವಾಗಿ ಯೋಚಿಸಿನೋಡು, ಹೆಚ್ಚು ದಿನ