ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಳೇನೂ ಅಲ್ಲ. ಒಂದು ವರ್ಷ ಕಾಲ ಮಾತ್ರವೇ ಹೊರ ತು ಮತ್ತೇನೂ ಅಲ್ಲ. ಈ ಅಲ್ಪ ದಿನಕ್ಕೊಸ್ಕರ ನೀನು ನನ್ನವನಾಗು, ಅನಂತರ ನೀನು ನಿನ್ನ ಸಂಸಾರದಲ್ಲಿ ಸ್ವರ್ಗ ಸುಖವನ್ನೇ ಅನುಭವಿಸು, ನಾನು ಬೇಡವೆನ್ನುವುದಿಲ್ಲ. ದೇ ವೇಂದ್ರ, ನೀನು ಸಮ್ಮತಿಸುವೆಯ) ? ರೇವತಿಯ ಪ್ರಾಣ ರಕ್ಷಣೆಗಾಗಿ ಏನು ಬೇಕಾದರೂ ಮಾಡುವುದಾಗಿ ನೀನು ಮೊದಲೇ ಹೇಳಿರುವೆಯಷ್ಮೆ, ನಾನು ನಿನ್ನಲ್ಲಿಗೆ ಬಂದು ಬಂದು ವರ್ಷದ ಮಟ್ಟಿಗೆ ನಿನ್ನನ್ನೇ ಭಿಕ್ಷೆ ಕೊಡಬೇಕೆಂದು ಪ್ರಾರ್ಥಿಸಿಕೊಂಡಿರುವೆನು ನೀನು ಉತ್ತರಕೊಡುವುದಕ್ಕೆ ಮುಂಚೆ ಚೆನ್ನಾಗಿಯ ಯೋಚಿಸನೆ ನೀಡು, ದೇವೆಂದ್ರ ! ನಿನ್ನ ಯೋಚನೆಯು ಯುಕ್ತವಾಗಿರಲಿ ; ನಾನೆಂದಿಗೂ ಮಾತು ತಪ್ಪತಕ್ಕವಳಲ್ಲ. ನನ್ನ ಅಭಿಪ್ರಾಯದ ಒಂದು ಬಿಂದುವೂ ವಿಫಲವಾಗುವುದಕ್ಕೆ ನಾನು ಆಸ್ಪದಕೊಡತ ಕವಳಲ್ಲ. ಆವಾದಿಯಾಗಿ ಜಮೇಳ ಮು ಹೇಳಿ, ಅಲ್ಲಿಂದೆದು ದೇವೇಂದ್ರನ ಹತ್ತಿರಕ್ಕೆ ಬಂದು, ಬಾಡಿದ ಮುಖವುಳ್ಳವ ೪ಾಗಿ, ಕಣ್ಣುಗಳಿಂದ ನೀರನ್ನು ಸುರಿಸುತ್ತಾ ಥರಥರ ನಡು ಗಲಾರಂಭಿಸಿದಳು. ದೇವೇಲನು ಮೊದಲಿನ ಸ್ಥಿದಿಂದಲೇ ಅಲು ಗಾಡದೆ ನಿಂತಿದನು. ಅವನ ಹೃದಯದಲ್ಲಿನ ಅತ್ಯಧಿಕ ವಾದ ಅಧೀರತೆಯ ಮುಖದಲ್ಲಿ ಕಿಂಚಿತ್ತಾದರೂ ಕಾಣಿ ಸಿಕೊಳ್ಳಲಿಲ್ಲ. ಮೆಲೆ ಕೇಳಿದಳು, ಹೇಳು, ದೇವೇಂದ್ರ, ನಿನಗೆ ಸಮ್ಮ ತವೋ ?