ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೨ ಯೋಚಿಸಿ ನೋಡಿದೆನು- ನಾನು ಸಮ್ಮತಿಸಲಾರೆನು? ಹಾಗಾದರೆ ನೀನು ನನ್ನ ಮಾತಿಗೆ ಒಪ್ಪವುದಿಲ್ಲವೊ ? ಒಪ್ಪುವುದಿಲ್ಲ. ದೇವೇಂದ್ರು, ನೀನು ಅಷ್ಮೆನೂ ಬುದ್ಧಿವಂತನಾಗಿ ಕಾಣಲಿಲ್ಲ. ನಿನ್ನ ಹೆಂಡತಿಯ ಈ ಅವಸ್ಥೆಯನ್ನು ನೋಡಿ ಯ ನಿನಗೆ ಸರಿಯಾದ ಉತ್ತರಕೊಡಲು ಮನಸ್ಸು ಬರಲಿ ಲ್ಲವೇ ಇದೇ ನೀನು ಕೊಡುವ ಉತ್ತರ ? ಅಹುದು. ನೀನು ಏನುಕಂ ಡು ಈರೀತಿ ಉತ್ತರವಿತ್ತೆ ? ನನ್ನ ಹೆಂಡತಿಗೆ ಏನೂ ಆಗಿಲ್ಲ. ಮುಖಮಂಡಲವು ಬಾಡಿರುವುದೇನೋ ನಿಜ, ಆದರೆ ಅದು ತೇಜೋಹೀನವಾ hಯ, ಭಯಂಕರವಾಗಿಯೂ ಇಲ್ಲ. ಆಮೆಲೆ! ನಿನ್ನಿಂದ ಎಷ್ಟು ಅರ್ಥ ವು ಸಾಧ್ಯವೋ, ಅಮ್ಮ ನೀನು ಮಾಡಿರುವೆ. ನೀನು ಯಾವ ಪಾಪದಿಂದ ತಾನೇ ಲಿಪ್ತಳಾಗಿಲ್ಲ, ಪವಿತ್ರ ಯೆಂಬುದು ಸಾಮಾನ್ಯವಾದುದೇ ! ಅದು ನಿನಗೆ ತಿಳಿಯ ದೇ ಇಲ್ಲ. ಹೀಗಿರುವುದಾಗಿದ್ದರೂ, ನೀನು ನನ್ನನ್ನು ವೀತಿಸುವೆಯ , ಎಂದು ಕೇಳುವೆಯಲ್ಲ ? ಅಹುದು, ಈಗಲೂ ಕೇಳುವೆ, ನಾನು ನಿನಗಾಗಿ ಈ ನಾದಿನಿಯಾಗಿರುವೆನು, ನೀನು ಆದರೆ ಆಗು, ನಾನು ಮಾತು ನಿನ್ನನ್ನು ಅಂತ ರ್ಬಹಿಗ್ಧ ದ್ವೇಷಿಸುವೆನು. ದೇವೇಂದ! ಕೊನೆಗೂ ಇದೇ ಉತ್ತರವೆ : ನಿರ್ದಯ ! ನಾನು ಅನ್ಯಾಯವಾದುದನ್ನೇನೂ ಹೇಳಿಲ್ಲ. ನನ್ನ