ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಪಯವಲ್ಲವಾದರೂ, ಅನೇಕ ಸಂಕಟಕ್ಕೆ ಒಳಗಾಗಿ ಈ ರೀತಿಯಲ್ಲಿ ನಾನು ಪ್ರಚಾರಪಡಿಸಬೇಕಾಗಿರುವುದು - ಗುಣಜ್ಞರು ದೋಷಗಳನ್ನೂ ಗುಣಗಳನ್ನಾಗಿ ಮಾಡಿ ಕೊಂಡು ಸಂತೋಷಪಡುವರು_ದೋಪಜ್ಞರು ಗುಣಗಳ ನ್ಯೂ ದೋಷಗಳನ್ನಾಗಿ ಎಣಿಸಿ ದೂಷಿಸುವುದಾದರೂ ನಾ ನೇ ಧನ್ಯನು. ಇತಿ ಬಾಲಸರಸ್ವತೀ