ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇH ವ್ಯಾಪಿಸಿತು. ಬಳಿಕ ಜ್ನಲೆಯು--ನಿನಗೆ ನಾನು ಹದ ರುವುದಿಲ್ಲ. ಹೆದರುವುದನ್ನು ನಾನೆಂದಿಗೂ ಕಲಿತವಳ ಆ ಇ, ಎಂದಳು. ದೇ-ಹಿಂದೆ ಕಲಿಯದಿದ್ದರೆ, ಇಂದು ಕಲಿಯುವ, "ಅದೇನು ? ದೇ-ನೀನೀಗ ಕಲಿಯದಿದ್ದರೆ, ನನ್ನ ಕೆಲಸವು ಸರ ಲವಾಗುವ ಬಗೆ ಹೇಗೆ ?

  • _ನಿನ್ನ ಕೆಲಸ ? ದೇ-ಹೌದು, ನನ್ನ ಕೆಲಸ.

"ಅದೆಂತಹ ಕೆಲಸ. ದೇ-ನೀನು ಏನು ಮಾಡುವೆಯೆಂದು ಹೇಳಿದ್ದೆ ಯೋ, ಅದೇ ಕೆಲಸ "ನಾನು ಏನು ಕೆಲಸ ಮಾಡುವೆನೆಂದು ನಿನಗೆ ಹೇಳಿದ್ದೆ ನು ? ಹೇಳು. ನೀನು ಹೇಳುವುದು ನನಗೆ ಗೊ ತ್ಯಾಗಲಿಲ್ಲ. ದೇ-ನೀನು ನನಗೆ ಯಾವಯಾವ ಹಿಂಸೆಯನ್ನುಂ ಟುಮಾಡಬೇಕೆಂದು ಸಂಕಲ್ಪ ಮಾಡಿರುವೆಯೋ, ಅವೆಲ್ಲವ ನ್ಯೂ ನೀನೇ ಅನುಭವಿಸುವಂತೆಮಾಡುವೆನು, ವಿಕಾಚಿಯಾದ ನಿನ್ನ ಕೆಲಸಕ್ಕೆ ಪೈಶಾಚವೃತ್ತಿಯಿಂದಲೇ ಪ್ರತಿಫಲವನ್ನು ಟುಮಾಡಬೇಕೇ ಹೊರತು ಮನುಷ್ಯ ಸಾಮಾನ್ಯವಾದ ಕಲ ಸವು ನಿನಗೆ ಸಲ್ಲದು. ಆದುದರಿಂದ ನಾನೂ ಪಕೃತ ವಿಶಾ ಚನಾಗುವೆನು, ನಿನ್ನ ತಲೆಯ ಕೂದಲುಗಳೆಲ್ಲವನ್ನೂ ಹಿರಿ ದು, ಮಹಾ ಪಾತಕಗಳಿಗೆ ಆಕರವಾದ ನಿನ್ನ ತಲೆಯನ್ನು ನುಣ್ಣಗೆ ಮಾಡುವೆನು, ಇದಲ್ಲದೆ ನಿನ್ನ ಎರಡು ಕಣ್ಣುಗಳ