ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪o ಯಿಂದ ಆಕೆಯನ್ನು ಆ ಕುರ್ಚಿಗೆ ಬಿಗಿದು ಕಟ್ಟಿದನು. ಆ ಸಂದರ್ಭದಲ್ಲಿ ಜುಮಲೆಯು ಶಚೀಂದ್ರನನ್ನು ನೋಡಿದಳ ಹೊರತು, ಅದಕ್ಕೆ ಮೊದಲು ನೋಡಲಿಲ್ಲ. ಸುಟ್ಟು ಮೋ ರೆಯವಳಾದ ನನಗೆ ಇದಾವುದೂ ಮೊದಲೇ ಗೊತ್ತಾಗಲಿಲ್ಲ ವಲ್ಲ, ಎಂದು ಆಮೆಲೆಯು ಗೊಣಗುಟ್ಟಿಕೊಂಡಳು. ಶಚೀಂದ್ರನು ಮಾತನಾಡಿದನು-ನೀನು ಯಾವನನ್ನು ಬಾಗಿಲು ಕಾಯುವುದಕ್ಕೆ ಇಟ್ಟಿದ್ದೆಯೋ, ಆತನನ್ನು ನಾ ನು ಕಟ್ಟಿ ಹಾಕಿ, ಒಂದು ಗಿಡದ ಕೆಳಗೆ ಉರುಳಿಸದೆ ಹೋ hದ್ದಿದ್ದರೆ ನಾನು ಬಂದಿದ್ದುದನ್ನು ನೀನು ತಿಳಿಯುತ್ತಿದ್ದೆ - ಜು ಮೇಲಿಯಾ! ಈಗ ನಮ್ಮಗಳ ದಯೆಯಿಂದ ನಿನ್ನ ಪ್ರಾಣವು ಉಳಿದುಕೊಂಡಿರುವುದು, ದೇವೇಂದ್ರನು ಹೇಳದನ.:-ಸರಿ ಸರಿ, ಆಮೆಲೆ ! ನೀ ನು ಯಾರನ್ನು ಪ್ರೀತಿಸುವೆಯೋ, ಆತನ ದಯೆಯಿಂದಲೇ ನಿನ್ನ ಪ್ರಾಣವು ಉಳಿದುಕೊಂಡಿರುವುದು,

  • -ದೇವೆಂದ ): ಹಾಗಾದರೆ ನನ್ನೊಡನೆ ನೀನು ಕರಾರು ಮಾಡಿಕೊಳ್ಳಲು ಒಪ್ಪುವುದಿಲ್ಲ,

ದೇ-ಕರಾರು ! ಇಲ್ಲ, ಏತಕೆ ಕರಾರು ಮಾಡಿಕೊ ಇಬೇಕು ? -ರೇವತಿಯನ್ನು ಕಾಪಾಡಿಕೊಳ್ಳುವುದಕ್ಕೆ ನಿನಗೆ ಇವಿಲ್ಲವೋ ? ದೇ-ಸಾಧ್ಯವಾದರೆ ಮಾಡಿಕೊಳ್ಳುವೆನು, ಜು- ಸಾಧ್ಯವಾಗುವುದಕ್ಕೆ ಕುಂದನ್ನುಂಟುಮಾಡಿ ಕೊಂಡಿರುವೆಯಲ್ಲ ?