ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೧ ದೇ-ಅದು ಹೇಗೆ? *ನನ್ನೊಡನೆ ನೀನು ಸಂಧಿಯನ್ನು ಮಾಡಿ ಕೊಳ್ಳಲಿಲ್ಲ.

  • ದೇ-ಅವಳನ್ನು ರಕ್ಷಿಸುವುದಿಲ್ಲವೆಂದು ನೀನು ಮೊ ದಲೇ ಹೇಳಿದ್ದೆ ಯಲ್ಲ.

ಜ್-ಆಗ ನಾನು ನಿನ್ನ ಕೈಗೆ ಸಿಕ್ಕಿಬಿದ್ದಿರಲಿಲ್ಲ, ದೇ-ಈಮಾತು ನಿಜ.ನಾನು ಮರತೇ ಹೋಗಿ ದ್ದೆ. ಯಾತರ ಪ್ರಯೋಗದಿಂದ ಜ್ಞಾನವುಂಟಾಗುವುದೋ, ಆ ಔಷಧವನ್ನು ನನ್ನ ಕೈಗೆ ಕೊಡಬಲ್ಲೆಯ? ಜ-ನನ್ನನ್ನು ಬಿಡುಗಡೆ ಮಾಡಿದರೆ, ನಾನು ಕೊ ಡುವನು. ನಾನು ಹೋಗಿ ಔಷಧವನ್ನು ಸಂಪಾದಿಸಿ ಕೊಂಡು ಬರುವುದಕ್ಕೆ ನನಗೆ 8 ಗಂಟೆಗಳು ಕಾಲವಿ ರಾಮವನ್ನು ಕೊಡುವುದಾದರೆ, ನಾನು ತಂದುಕೊಡುವೆನು, ದೇ-ಈ ನಿನ್ನ ಆಶಯು ನೆರವೇರಲಾರದು. "ಹಾಗಾದರೆ ನಿನ್ನ ಹೆಂಡತಿಯನ್ನು ಸಂರಕ್ಷಿಸಿ ಕೊಳ್ಳುವುದರಲ್ಲಿ ನಿನಗೆ ಇಷ್ಟವಿಲ್ಲ? ದೇ-ಅವಳು ಬದುಕುವುದಿಲ್ಲವೆಂದು ನನಗೆ ನಂ ಬುಗೆ ಇಲ್ಲ. ಈಗಿನಿಂದಲೇ ನಾನು ನಿನಗೆ ಯಾತನೆ ಯನ್ನುಂಟುಮಾಡುವುದಕ್ಕೆ ಪ್ರಾರಂಭಿಸುವೆನು. (ಕಚೀಂ ದುನ ಕಡೆ ನೋಡಿ) ಶಚಿ ! ಈಗಲೇ ಈ ಚೂರಿಯಿಂದ ಈ ಆಮಲೆಯ ಎರಡು ಕಿವಿಗಳನ್ನೂ ಕತ್ತರಿಸಿ ಹಾಕು. ಜ್~ (ಚೀತ್ಕಾರಮಾಡುತ್ತಾ) ನನ್ನನ್ನು ಬದುಕಿ ಸಿ ! ನನ್ನಲ್ಲಿ ದಯೆ ತೋರಿಸಿ ! ದೇ-ಯಾತರ ದಯೆ? ಯನ್ನು ನೋ ಕಿವಿ