ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

8 ದೂ, ಅದನ್ನು ನನಗೆ ಹೇಳಿಕೊಡು, ಆ ಕಲಸವನ್ನು ನಾನೇ ಮಾಡುವನು-ನೀನು ಬೇಡ, ನೀನು ಹೇಳಿದ್ದು ಫಲಿಸದೇ ಹೋದರೆ, ನೀನು ನರಕ ಯಾತನೆಯನ್ನು ಇಲ್ಲಿ ಯೇ ಅನುಭವಿಸುವೆ. -ಅವಳು ಬದುಕಿದರೆ, ನನ್ನನ್ನು ನೀನು ಬಿ ದುವೆಯ ? ದೇ-ರೇವತಿಯು ಒಪ್ಪುವುದಾದರೆ ಬಿಡುವೆನು. "ನೀನು ಮೊದಲು ನೋಡಿದ ಕೋಣೆಯಲ್ಲಿ ಒಂದು ಮೇಜಿನ ಮೇಲೆ ಕೃಪೆಟ್ಟಿಗೆಯೊಂದು ಇರುವು ದು, ಅದನ್ನು ತೆಗೆದುಕೊಂಡು ಬಾ. ಅದು ಹೇಗಿದೆ ಯೋ ಹಾಗೆಯೇ ತೆಗೆದುಕೊಂಡು ಬರಬೇಕು. ಎಚ್ಛ ರಿಕ ! ಅದರ ಮುಚ್ಚಳ ಗಿಚ್ಚಳ ತೆಗೆದೀಯೆ ! ದೇವೇಂದ್ರನು ಆ ಕೂಡಲೆ ಹೋಗಿ ಕೈಪೆಟ್ಟಿಗೆಯ ನ್ನು ತಂದನು. -ಈ ಪೆಟ್ಟಿಗೆಯಲ್ಲಿ ೧೭ನೆಯ ನಂಬರು ನೀ ಸೆಯನ್ನು ಹೊರಗೆ ತೆಗೆದ , # ತೊಟ್ಟು ಔಷಧವನ್ನು ಆಕಗೆ ಕೊಡು. ದೇ-ರೇವತಿಗೆ ಜ್ಞಾನ ತಪ್ಪಿಸಿದ ಔಷಧವಾವುದು? ಅದರ ನಂಬರೇನು ?

  • -ಅದರಿಂದ ನಿನಗೆ ಪ್ರಯೋಜನವೇನು ? ದೇ-ಪ್ರಯೋಜನವಿದೆ. ೫-೩ನೆಯ ನಂಬರು,

ದೇ-ಒಳ್ಳೆಯದು, ೧೭ನೆಯ ನಂಬರಿನ ಔಷಧ ದಿಂದ ಪ್ರಯೋಜನವಾಗದಿದ್ದರೆ, 2ನೇ ನಂಬರು ಔಷ