ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೫ ಎಂಟನೆಯ ಸಂಧಿ, (ಇದೇನು ಇಂದ್ರಜಾಲವೋ) ರೇವತಿಯು ಕಣ್ಣುಗಳನ್ನು ತೆರೆದು ಸುತ್ತಲೂ ಆ ವಾವುದನ್ನು ನೋಡಿದಳೊ, ಇವುಗಳೆಲ್ಲವೂ ಆಕೆಗೆ ತುದಿ ಮೊದಲಿಲ್ಲದ ಆಶ್ಚರೈವನ್ನುಂಟುಮಾಡುತಿದ್ದು ವು. ಆಮಲೆಯು ರೇವತಿಗೆ ಕರೆಘುರಂ (ಜ್ಞಾನಾಂ ಕುಶರಸಾಯನ) ಕೊಟ್ಟು ಜ್ಞಾನ ತಪ್ಪಿಸಿ ತಾನಿದ್ದಲ್ಲಿಗೆ ಕರೆದುಕೊಂಡು ಬಂದಿದ್ದಳು. ಔಷಧದ ವೇಗವು ಕದಿ ಮಯಾದ ಹಾಗೆಲ್ಲ, ಔಷಧವನ್ನು ಮತ್ತೆ ಪ್ರಯೋಗಿಸು ವಳು, ಮತ್ತು ರೇವತಿಯು ಜ್ಞಾನಹೀನಳಾಗುವಳು. ಈಸ ಲ ಮಾತ್ರ ರೇವತಿಯು ಚೈತವನ್ನು ಹೊಂದಿದ೪ಾಗಿ, ತಾನು ಮಲಗಿದ್ದ ಕೊಠಡಿಯನ್ನ ಸುತ್ತಲೂ ನೋಡಿದಳು. ಅದು ಅವಳಿಗೆ ಅಪರಿಚಿತವಾಗಿದ್ದಿತು. ಅವಳ ಮುಂದುಗ ಡೆ ದೇವೇಂದ್ರವಿಜಯನು ಕುಳಿತಿರುವನು. ಆತನ ಪಕ್ಕದಲ್ಲಿ ಬಾಡಿದ ಮುಖವುಳ ಶಚೀಂದ್ರನೂ, ಕಂಚದೂರದಲ್ಲಿ ಕುರ್ಚಿಗೆ ಬಿಗಿಯಲ್ಪಟ್ಟದ ಆಮೆಲೆಯ ತಲೆಯನ್ನು ಬಗ್ಗಿ ಸಿಕೊಂಡು ಕುಳಿತಿದ್ದಳು. ದೇವೇಂದ್ರನು ರೇವತಿಯನ್ನು ನೋಡಿ ಹೇಗಿದೆ? ಎಂದು ಕೇಳಿದನು. ರೇ-ಸರಿಯಾಗಿದೆ. ದೇ-ಏಳಬಲ್ಲೆಯಾ ? ರೇ-ಬಲ್ಲೆನು. (ಎದ್ದು ನಿಂತಳು) ದೇ-ನಡೆಯಬಲ್ಲ ಯು?