ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

9v ಮೊದಲು ಮೊದಲು ದೇವೇಂದ್ರನಿಗೆ ಭವವುಂಟಾಗಿ ತ ಇನ್ನು ತಾನೇ ನಂಬದೆ, ತನ್ನ ಕಣ್ಣುಗಳನ್ನು ಚನ್ನಾಗಿ ಉ ಜೈಕೊಂಡು ನೋಡಿದನು. ಎಷ್ಟು ನೋಡಿದರೂ, ಆ ಕೋಣೆಯಲ್ಲಿ ಯಾರೂ ಇರಲಿಲ್ಲ. ದೇವೇಂದ್ರನಿಗೆ ಯೋ ಚನಗಿಟ್ಟಿತು. ಇದೇನು ಸ್ವಪ್ನವೇ ಅಥವಾ ಇಂದ್ರಜಾಲವೇ! ಈ ಮಾಯೆ ಯೇನಿರಬಹುದು? ಎಂದು ಯೋಚಿಸುತ್ತಾ, ಮಲೆಯು ಕುಳಿತಿದ್ದ ಕುರ್ಚಿಯ ಹತ್ತಿರಕ್ಕೆ ಹೋದನು. ಅಲ್ಲಿ ಸರಪಳಿ, ಕೈಬೇಡಿ ಕಾಕ್ಟೇಡಿಗಳು ಕುರ್ಚಿಯ ಕಳ ಗೆ ಬಿದ್ದಿದ್ದವು. ಕುರ್ಚಿಯ ಮೇಲೆ ಬರೆಯಲ್ಪಟ್ಟಿದ್ದ ಕಾಗದವೊಂದು ಇಡಲ್ಪಟ್ಟಿದ್ದಿತು. ಅದನ್ನು ದೇವೇಂ ದ್ರನು ತಗೆದು ಓದಿನೋಡಿದನು:-- ಎಂತಹ ಚಮ ಶಾರ ! ಏನಾಗಿಹೋಯಿತು. ನಾನು ನಾನೇ ; ನೀನು ಮಾತ್ರ ಎಂದಿನಂತೆ ಪತ್ತೇದಾರನೇ, ನಾನಾದರೋ ಸ್ವತಂತ್ರ ಳು; ರೇವತಿಯು ಮತ್ತೆ ನನ್ನ ಅಧೀನದಲ್ಲಿರುವಳು. ಶಕ್ತಿ ಯಿದ್ದರೆ ಒಂದು ಕೈ ನೋಡು, ಬೇಕಾದರೆ ರೇವತಿಯನ್ನು ಉಳಿಸಿಕ ಅದೇ ಜಮೇಲಿಯಾ, ದೇವೇಂದ್ರನು ಲುಪ್ತವಾಗಿದ್ದ ಧೈಕೃವನ್ನು ಒಟ್ಟು ಗೂಡಿಸಿ, ಇಂತೆಂದನು.ಹೇಗೆ ಓಡಿಹೋದಳು ! ಜಮೆಲೆ ಯು ಬಂಧಿಸಲ್ಪಟ್ಟಿರಲಿಲ್ಲವೆ ? ಆ ಅಲ್ಲ ; ಅವಳ ಆದಿ ರಿಗೆ ರೇವತಿಯ ಇದ್ದಳು. ಇದೆಂತಹ ವ್ಯಾಪಾರ, ಶಚೀ, ನೀನು ಯಾರನ್ನು ಹೊರಗೆ ಕಟ್ಟಿ ಹಾಕಿ ಬಂದಿದ್ದೆಯೋ, ಆತ ನು ಇಲ್ಲಿಗೆ ಬಂದಿಲ್ಲವ ?