ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೧ ಅಪಜ್‌ಮಲೆಯ ಅಪ್ಪಣೆ ದೇಗಾಡಿಯನ್ನು ತರಿಸಲು ಕಾರಣವೇನು ?

  • ಆಕೆಯು ತನ್ನೊಡನೆ ಎಲ್ಲಿಯೋ ಹೋಗಬೇ ಕೆಂದು ಅಪ್ಪಣೆಯಾಗಿದ್ದಿತು.

ದೇ-ಆ ಗಾಡಿಯಲ್ಲಿ ಮತ್ತಾರಿದ್ದರು ? - ಗಿರಿಧಾರಿಯೆಂಬ ನನ್ನ ಸ್ನೇಹಿತನೊಬ್ಬನು, ಆವ ನನ್ನ ನಿನ್ನ ಜತೆಗಾರನು ಕೆಳಗೆ ಬಂಧಿಸಿದ್ದನು. ನಾನು ಹೋಗಿ ಆತನನ್ನು ಬಿಡಿಸಿದೆನು, ಅಲ್ಲಿಂದ ನಿಮ್ಮಗಳ ಕೆಲಸಗ ಳನ್ನು ತಿಳಿಯಲೋಸುಗ ಗುಟ್ಟಾಗಿ ಇಲ್ಲಿಗೆ ಬಂದು ನೋಡಿದೆ ನು. ಕೊಠಡಿಯಲ್ಲಿ ನೀವು ಇಲ್ಲದಿರುವುದನ್ನು ಕಂಡು, ನಾನು ಮಾಡಬೇಕಾದುದನ್ನು ಮಾಡಿದೆನು. ಅವರೆಲ್ಲರೂ ಈಗ ಎಲ್ಲಿಯೋ ಹೊರಟುಹೋದರು. ರೇ-ನೀನೇತಕೆ ಹೋಗಲಿಲ್ಲ ? ಅನಿನ್ನನ್ನು ಕೊಲ್ಲುವುದಕ್ಕಾಗಿ, ದೇ-ನನ್ನನ್ನು ಕೊಂದುದರಿಂದ ನಿನಗೆ ಬಂದ ಭಾ ಈವೇನು ? ಅಜ್ಮೆಲೆಗೆ ಮಹಾ ಲಾಭ. ದೇ-ಅದರಿಂದ ನಿನಗಾದುದೇನು ? ಅ-ಜ್ವಾಲೆಯ ಲಾಭವೇ ನನ್ನ ಲಾಭ ದೇ-ಗಾಡಿಯು ಎಲ್ಲಿಗೆ ಹೋಯಿತು ? ಅದಂದು ಪುನದ ಕಡೆಗೆ, ದೇ-ದಂದಂ ಪತನದಲ್ಲಿ ಎಲ್ಲಿ-ಯಾವಸ್ಥಳದಲ್ಲಿ ? ಅನನಗೆ ಸ್ಥಳಗಿಳ ಚೆನ್ನಾಗಿಗೊತ್ತಿಲ್ಲ-ಈಗ ಅವರು ಬಹಳದೂರವೇನೂ ಹೋಗಿಲ್ಲ. ಈ ಮನೆಗೆ ಸೇರಿದ ಹಾಗಿ