ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

> ರುವ ತೋಟದಲ್ಲಿಯೇ ಅವರಿನ್ನೂ ಹೋಗುತ್ತಿರಬಹುದು. ದೇ ಗೊತ್ತಾಯಿತು. ಹರೇಕರಾಮನ ತೋ ಟದಲ್ಲೇನು ? ಅ-ಆಹುದು ಅಹುದು, ಅಲ್ಲಿಯ ದೇ- ಹಾಗಾಗದೆ ಅದು ಸುಳ್ಳಾಗಿದ್ದರೆ, ನಾನು ನಿನ್ನನ್ನು

  • ಮಾತು ಮುಗಿಯುವುದರೊಳಗಾಗಿಯೇ, ಆ ಅಪರಿ ಚಿತ ವ್ಯಕ್ತಿಯು~ ನಾನು ಸುಳ್ಳು ಹೇಳಿಲ್ಲ ಎಂದು ಹೇಳಿ ದ್ದನ್ನು ಕೇಳಿ, ದೇವೇಂದ್ರನು ನಿನಗೂ ನಿನ್ನ ಸ್ನೇಹಿತನಿಗೂ ಜಮೊಲೆಯೊಡನೆ ಪರಿಚಯವಾಗಿ ಎಷ್ಟು ದಿನಗಳಾದುವು ? ಎಂದು ಪ್ರಶ್ನೆ ಮಾಡಿದನು.

ಒಂದು ವಾರವಾಯಿತು. ಆ ತೋಟದಲ್ಲಿ ಮತ್ತಾರಿರುವರು ? ಒಬ್ಬ ಊಳಿಗದವಸಿರುವನುಅವನ ಹೆಸರು ಅತ ಲಸಿಂಹ ಜಮೇಲಿಯ ಮತ್ತು ನಿನ್ನ ಸ್ನೇಹಿತ ಗಿರಿಧಾರಿಯೂ ಹೊರಟು ಹೋಗಿ ಎಷ್ಟು ಹೊತ್ತಾಯಿತು ? ನಾನು ನಿನ್ನ ಜತೆಗಾರನಿಗೆ ವಿಸ್ತೂಲಿನಿಂದ ಹೊಡೆ ಯುವುದಕ್ಕೆ ಕೊಂಚ ಮುಂಚೆ. ನಮ್ಮನ್ನು ರ್೩ ಮಾಡಲು ಕಾರಣವೇನು ? ಆದ ರಿಂದ ಜ್‌ಮೆಲೆಗೆ ಲಾಭವೇನು ? ನಿಮ್ಮನ್ನು ರ್೩ ಮಾಡುವುದಾದರೆ, ಮಳೆಯು ನನ್ನನ್ನು ಮದುವೆಮಾಡಿಕೊಳ್ಳುವುದಾಗಿ ಹೇಳಿದ್ದಳು. ಅದನ್ನು ನೀನು ನಂಬಿದೆಯಾ ? ಮೊದಲು ನಂಬಿದ್ದೆ ನು.