ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೬ ಸಿ ಜ್ಞಾನತಪ್ಪಿ ಎಲ್ಲಿಯಾದರೂ ಬಿದ್ದರಬಹುದು. ಅವನು ಎಲ್ಲಿಗಾದರೂ ಹಾಳಾಗಿ ಹೋಗಲಿ, ಗಿರಿಧಾರಿ, ನೀನು ನನ್ನ ತಂಗಿಯನ್ನು ಒಳಗೆ ಕರೆದುಕೊಂಡುಹೋಗು, ಪತ್ತೆದಾರನು- ಆಮೆಲೆಯ ತಂಗಿ ! ಇದೇನಿರಬ ಹುದು ? ಎಂದು ತನ್ನಲ್ಲಿ ತಾನೇ ಯೋಚಿಸುತ್ತಿರುವಲ್ಲಿ, ಅವನ ಸರ್ವಾಂಗವೆಲ್ಲವೂ ನಡುಗಿತು. ಗಿರಿ--ಅವನು ಇನ್ನೂ ಸತ್ತಿಲ್ಲವ, ಎಂದನು. ಜ್‌ಮೆಲೆ--- (ಮಂದಹಾಸದೊಡನೆ) ಸತ್ತನೆ ? ಇಲ್ಲ. ಅವನಿನ್ನೂ ಸತ್ತಿಲ್ಲ. ಹೋಗು, ಈಕೆಯನ್ನು ಎತ್ತಿಕೊಂ ಡುಹೋಗು. ಗಿರಿ---ಎಲ್ಲಿಗೆ ಕರೆದುಕೊಂಡು ಹೋಗಲಿ. ಆಮೆಲೆ-ಬೈಠಕ್‌ಖಾನೆಗೆ, ಬೈಠಕಖಾನೆಯಲ್ಲಿಯೇ ದೇವೇಂದ್ರನು ಅವರನ್ನು ನಿರೀಕ್ಷಿಸಿಕೊಂಡಿದ್ದನು. ಗಿರಿಧಾರಿಯು ಅಲ್ಲಿಗೆ ಬರುವು ದಾಗಿ ತಿಳದು ದೇವೇಂದ್ರನು ಬಾಗಿ ಹಿಂದೆ ಅವಿತುಕೊಂ ಡನು. ಬಳಕಿ ಗಿರಿಧಾರಿಯು ರೇವತಿಯನ್ನು ಎತ್ತಿಕೊಂ ಡು ಆ ಕೋಣೆಯೊಳಗೆ ಪ್ರವೇಶಮಾಡಿದನು. ಅಲ್ಲಿ ದೀಪ ವಿಲ್ಲದ್ದರಿಂದ ಗಿರಿಧಾರಿಯ, ದೇವೇಂದ್ರನನ್ನು ನೋಡಲು ಅವಕಾಶವಾಗಲಿಲ್ಲ. ಪಶ್ಚಿಮದಿಕ್ಕಿನಲ್ಲಿದ್ದ ಕಿಟಕಿಯಮ ಲಕ ಪ್ರವೇಶಮಾಡಿದ ಬೆ೦ಗಳ ಪ್ರಕಾಶದಿಂದ ಗಿರಿಧಾ ರಿಯು ಹಾಸಿಗೆಯು ಇದ್ದ ಸ್ಥಳವನ್ನು ಕಂಡುಹಿಡಿದು ಅದರ ಮೇಲೆ ರೇವತಿಯನ್ನು ಮಲಗಿಸಿ ಹೊರಗೆ ಹೊರಡಲು ಯ ತಮಾಡಿದನು ಈ ಸಮಯದಲ್ಲಿ ದೇವೇಂದ)ವಿಜಯನು ನಿಕ್ಕಲ್ಲ