ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೯ ನಾನು ನಿನ್ನ ತಂಗಿಯನ್ನು ಕತ್ತಲಿನಲ್ಲಿ ಹೊತ್ತುಕೊಂಡು 'ಹೋಗುವಾಗ ಕಾಲೆಡವಿ ಬಿದ್ದೆ ನು, ಎಂದನು. ಅದನ್ನು ಕೇಳಿ ಆಮೆಲೆಯು ನಗುತ, ತಾನೇ ಬೈಠಕಖಾನೆಯೊಳಗೆ ಬರಲಾರಂಭಿಸಿದಳು. ದೇವೇಂದ್ರನು, ಅವಳು ಒಳಗೆ ಒಂದುದನ್ನು ನೋಡಿದನು. ಜ್‌ಮಲೆಯು ಕೊಟಡಿಯನ್ನು ಪ್ರವೇಶಮಾಡಿದ ಕೂಡಲೆ, ಗಿರಿಧಾರಿ !, ಎಂದು ಮತ್ತೆ ಗಿದಳು. ಆಗ ದೇವೇಂದ್ರನು ತನ್ನ ಕೈಲಾಂದವನ್ನು ಹೊ ರಗೆ ತಗೆದನು. ಅತಿತೀವ್ರವಾದ ಪ್ರಕಾಶವು ಜಮಲೆಯ ಮುಖದಮೇಲೆ ಬಿದ್ದಿತು. ದೇವೇಂದ್ರನು ಕರ್ಕಶವಾದ ಸರದಿಂದ- ಗಿರಿಧಾರಿ ಯು ಇಲ್ಲಿಲ್ಲ. ಆಮೆಲೆ ! ನಿನ್ನನ್ನು ನಿರೀಕ್ಷಿಸಿಕೊಂಡೇ ನಾನಿರುವನು. ದೇವೇಂದ್ರ-ವಿ-ಸ-ಯ ! ಎಂದು ಮಲೆಯು ಆಶ್ಚರ್ಯದಿಂದ ಹೇಳಿದಳು.

  • ಅಹುದು,ದೇವೇಂದ್ರ ವಿಜಯ, ನಿನ್ನ ಯಮ, ನಿನ್ನು ಶತ್ರು-ಪರಮಶತ್ತು, ಒಂದು ಹೆಜ್ಜೆ ಹಿಂದಾಗಲಿ, ಮುಂದಾ ಗಲಿ ತೆಗೆದಿಡುವುದಾದರೆ ನಿನ್ನನ್ನು ನಾನು ಗೋಲಿಯಿಂದ ಸುಟ್ಟು ಬಿಡುವೆನು, ಇಷ್ಟು ದಿವಸವೂ ನೀನು ನನ್ನನ್ನು ಕೈಲಾಗದವನನ್ನಾಗಿ ಮಾಡಿ ಕುಳ್ಳಿರಿಸಿದ್ದೆ, ನಿನಗಾಗಿ ನಾ ನು ಎಷ್ಟೋ ದಿನಗಳು ಹೊಟ್ಟೆಗಿಲ್ಲದೇ ಸತ್ತಿರುವನು, ಇದು ಅಲ್ಲದೆ, ಇಲ್ಲಿನವರೆಗೂ ನೀನು ನನಗೆ ಇಲ್ಲದ ಕೇಶವನ್ನು ಟುಮಾಡಿರುವೆ.ಇಂದು ನಿನಗೆ ಉದ್ದಾರವೆಂಬುದಿಲ್ಲ-ಅದರಲ್ಲಿ ಯ ದೇವೇಂದ್ರನ ಕೈಯಿಂದ ನಿನಗೆ ಉದ್ದಾರವೆಂಬುದೇ ಇಲ್ಲ.ಕೊಂಚ ಆಲುಗಾಡುವುದಾದರೂ ನಿನ್ನನ್ನು ನಾನು ಸು