ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

40 ಟ್ಟು ಬೂದಿಮಾಡುವನು ಎಂದು ದೇವೇಂದ್ರವಿಜಯನು ಕೂ ಪದಿಂದ ಉನ್ಮತ್ತನಂತಾಗಿ, ಕಣ್ಣುಗಳಿಂದ ಬೆಂಕಿಯ ಕಿಡಿ ಗಳನ್ನು ಕಾರಲಾರಂಭಿಸಿದನು. ಆಮೆಲೆಯು ಇದರಿಂದ ಕಿಂಚಿತ್ತೂ ಹೆದರಲಿಲ್ಲ. ಅವ ಳು ತನ್ನ ಅಖಂಡವಾದ ಪ್ರತಾಪವನ್ನು ಒಳಗೆ ಅಡಗಿಸಿ ಕೊಂಡು ನಗುತನಗುತ ಇಂತೆಂದಳು, ಅಮ್ಮಮ್ಮ ! ನೀನು ಮೊಲೆಯನ್ನು ಗುಂಡಿನಿಂದ ಸುಟ್ಟುಬಿಡುವೆಯಾ ? ದೇವೇಂದ್ರ ! ಆಗಲಾರದು, ನಿನ್ನಿಂದ ಸಾಧ್ಯವಲ್ಲ-ನಿನ್ನ ಕೈಯಿಂದ ಸಾಯುವುದಾದರೂ ಆಮೆಲೆ ಗೆ ಕಳಂಕವೆಂಬುದು ಉಂಟೇ ಉಂಟು. ದೇವೇಂದ್ರ ! ನಿ ನ್ನ ಕೈಯಿಂದ ನನಗೆ ಮರಣವೇ ? ಅಯ್ಯೋ ! ನಾನೇತಕ ಸಾಯಲಿಲ್ಲ ! ಮಾತೃಶ್ರನವು ನನಗೆ ವಿಷವಾಗಿ ಪರಿಣಮಿಸ ಅಲ್ಲವೇತಕ ? ಯಾರನ್ನು ನಾನು ಪ್ರೀತಿಸುವೆನೋ, ಅವನ ಕೈಯಿಂದಲೇ ನನಗೆ ಮರಣ ! ಕಪ್ಪ! ಕಮ್ಮ!! ಕಷ್ಟ!!! ಆಂತಕ ಮರಣವು ಬಹಳ ಕಷ್ಟತರವಾದುದು, - ದೇವೇಂದ್ರು! ನಾನು ನಿನ್ನನ್ನು ಪ್ರೀತಿಸುವೆನೆಂದು ಈ Tಲ ಹೇಳುವೆನು. ನಾನು ಮೊದಲಿನಿಂದಲೂ ನಿನ್ನನ್ನು ಪ್ರೀತಿಸುತಲಿದ್ದೆ ನು- ಈಗಲೂ ಪ್ರೀತಿಸುವೆನು. ಮುಂದೆ ಯ ನಾನು ನಿನ್ನನ್ನು ಪ್ರೀತಿಸುವೆನು, ಏಳೇಳುಜನ್ನ ಕ್ಯೂ ನಿನ್ನನ್ನು ಪ್ರೀತಿಸಿಯೇ ಪ್ರೀತಿಸುವೆನು. ಅದರಲ್ಲಿ ಯಾವ ಸಂದೇಹವೂ ಇರುವುದಿಲ್ಲ.