ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹೀಗೆ ಹೇಳುತ ಹೇಳುತ ಇಮೆಲೆಯು ದೇವೇಂದ್ರನ ಪದಮಲದಲ್ಲಿ ಬಿದ್ದಳು. ಬಿದ್ದವಳು ಮತ್ತೆ ಏಳಲೇ ಇಲ್ಲ. ದೇವೇಂದ್ರನ ಕೋಪವು ಕಾಂತವಾಗಿ, ಅವನ ಕಣ್ಣು ಗಳಿಂದಲೂ ಎರಡು ತೊಟ್ಟು ಕಣ್ಣೀರು ಕೆಳಗೆ ಜಾರಿ

ಬಿದಿ ತು, -ಸಂಪೂಣFo