ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೦ ಶೀ-ಮಾಸ್ತರ್ ಮಹಾಶಯ, ಇಲ್ಲ, ಅವಳಿನ್ನೂ బందిల్ల.. ದೇ-ಅವಳೆಲ್ಲಿಗೆ ಹೋದಳು? ಶ್ರೀ-ತಮ್ಮನ್ನು ನೋಡುವುದಕ್ಕೆ, ದೇ- ನನ್ನನ್ನು ನೋಡುವುದಕ್ಕೇ | ಶಚೀಂದ್ರನು ಮತ್ತೆ ಹೇಳಿ ಕಳುಹಿಸುವ ವರೆಗೂ ಅವಳು ಅಲ್ಲಿಯೇ ಇರಲಿಲ್ಲವೇ? ಶ್ರೀ-ಇದ್ದಳು. ದೇ- ( ವ್ಯಗ್ರತೆಯಿಂದ ) ಅವಳು ಹೋದುದು ಹೇಗೆ? ಶ್ರೀ- ಶಚೀಂದ್ರನು ಸೇವಕನೊಬ್ಬನನ್ನು ಕಳು ಹಿಸಿದ್ದನು. ದೇ-(ಆತ್ಮದಿಂದ) ಏನು! ಶಿ-ಶಚೀಂದ್ರುನು ನಮ್ಮತ್ತೆಯನ್ನು ಕರೆದು ಕೊಂಡು ಬರಲು ಸೇವಕ ನೊಬ್ಬನನ್ನು ಕಳುಹಿಸಿ ಕೊಟ್ಟಿದ್ದನು. ದೇ- ಎಷ್ಟು ಹೊತ್ತಾಯಿತು ? ಶಿ-ಸುಮಾರು ಒಂದು ಗಂಟೆಯಾಗಿರಬಹುದು, ದೇ- ( ಉದ್ವೇಗದಿಂದ ) ಆಮೇಲೆ ಆಮೇಲೆ? ಶ್ರೀಶ ! ಹೇಳು, ಹೇಳು, ಬೇಗ ಹೇಳು-ನಿನಗೆ ಗೊತ್ತಿರು ವುದೆಲ್ಲವನ್ನೂ ಬೇಗಹೇಳು. ಬಂದಿದವರಾರು? ಶ್ರೀ ಪಹರೆಯವನು. ದೇ-ಮೊದಲುಬಂದಿದ್ದವನೇ ? ಶ್ರೀ-ಆಹುದು, ಅವನೇ, ದೇ--ನೀನು ಅವನನ್ನು ಬಲ್ಲೆಯ ?