ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಚೀಂದನು ಹೋಗುವಾಗ ಗಾಡಿಯಲ್ಲಿ ಹೂ ದನೇ? 'ಇಲ್ಲ, ಮಹಾಶಯ! 'ಶಚೀಂದನು ಹೋದಾಗ ಪಹರೆಯವನು ಸಂಗಡ ಗಾಡಿಯನ್ನು ತಂದಿರಲಿಲ್ಲವೇ? “ಇಲ್ಲ, ನಾನು ಗಾಡಿಯನ್ನು ನೋಡಲಿಲ್ಲ' ಹಾಗಾದರೆ ಓಡಿಹೋದನೋ?' ಹೌದು, ತಮ್ಮನ್ನು ನೋಡುವುದಕ್ಕೆ ಒಂದೇ ಉಸು ರಿನಲ್ಲಿ ಓಡಿಹೋದನು' (ಪಹರೆಯವನೂ ಅವನೊಡನೆಯೇ ಹೊರಟನೋ?' cಹೊರಟು ಹೋದನು, (ಶಚೀಂದ್ರನ ಜತೆಯಲ್ಲಿಯೇ ಹೋದನೆ ? ಇಲ್ಲ, ಪಹರೆಯವನು ಮತ್ತೊಂದು ಕಡೆಗೆಹರ ಟು ಹೋದನು. 6 ಪಹರೆಯವನ ನಂಬರು ಗೊತ್ತಿದೆಯೇ ? ಗೊತ್ತಿದೆ, ಆ೫: <<ನೀನು ಆ ಮನುಷ್ಯನನ್ನು ಪುನಃ ನೋಡಿದರೆ,ಗು ರುತಿಸಬಲ್ಲೆಯಾ? C¢ಗುರುತಿಸಬಲ್ಲೆ. ಹಾಗಾದರೆ, ನೀನು ಈಗಲೇ ಠಾಣೆಗೆ ಹೋಗಿ ರಾಮಕೃಷ್ಣಬಾಬುವಿಗೆ ನನ್ನ ಹೆಸರುಹೇಳಿ, ಇತಿ ನೆನಂ ಬರು ಪಹರೆಯವನನ್ನು ಕಳುಹಿಸಿಕೊಡಬೇಕೆಂದು ತಿಳಿ ಸು, ಆತನನ್ನು ನಿನ್ನ ಜತೆಯಲ್ಲಿಯೇ ಕರೆದುಕೊಂಡು ಬಾ, ಶ್ರೀಶಚಂದ್ರನು ಆ ಕೂಡಲೆ ಸ್ಟೇಷನ್ನಿನ ಕಡೆಗೆ ದುಡುದುಡು ಓಡಿಹೋದನು. ದೇವೇಂದ , ವಿಜಯನು